
ಯಾವುದೇ ಸರ್ಕಾರಿ ಹುದ್ದೆಗೆ ಕನಿಷ್ಠ ಪಕ್ಷ ಹತ್ತನೇ ತರಗತಿ ಓದಿರಬೇಕು, ಉದ್ಯೋಗ ಆಕಾಂಕ್ಷಿಗಳ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರಬಾರದು, ಆದರೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಇದ್ಯಾವುದೂ ಅನ್ವಯಿಸುವುದಿಲ್ಲ.
ಅಂದರೆ ಕ್ರಿಮಿನಲ್‌ಗಳು, ಅಜ್ಞಾನಿಗಳೂ ಜನರನ್ನು ಆಳಬಹುದು ಎಂದರ್ಥ ಅಲ್ಲವೇ?
ಈಗಿನ ರಾಜಕಾರಣಿಗಳು ಯಾರೂ ಅಮಾಯಕರು, ಅಜ್ಞಾನಿಗಳು ಅಲ್ಲವೇ ಅಲ್ಲ. ಅವಕಾಶ ಸಿಕ್ಕರೆ ದೇಶವನ್ನೇ ಕಬಳಿಸುವ ತಿಮಿಂಗಿಲಗಳೆನ್ನಬಹುದೇನೋ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.