ADVERTISEMENT

ಹಾಕುವಂತಿಲ್ಲ...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಅಕ್ಟೋಬರ್ 2020, 19:30 IST
Last Updated 15 ಅಕ್ಟೋಬರ್ 2020, 19:30 IST

ಚಿತ್ರಮಂದಿರಗಳು ತೆರೆದಿವೆ
ಶೇಕಡ 50ರಷ್ಟು ಸೀಟು
ತುಂಬಿಸುವ ಮೂಲಕ,
ಇನ್ನು ಮುಂದೆ ಹಾಕುವ ಹಾಗಿಲ್ಲ
ಬಾಗಿಲಿನ ಮುಂದೆ
ಹೌಸ್‌ಫುಲ್ ಫಲಕ!

- ಮಹಾಂತೇಶ ಮಾಗನೂರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT