ಆಳುವವರ
ಚಿಂತನೆಯಂತೆ
ಕೊರೊನಾ ವೈರಸ್
ಭಾನುವಾರ ಮಾತ್ರ
ಮಾಡುವುದಂತೆ ಹೆಚ್ಚಿನ ದಾಳಿ,
ಮಿಕ್ಕ ಆರು ದಿನಗಳು
ಸೋಂಕು ಹರಡದೆ
ಕೂರುವುದಂತೆ ಖಾಲಿ
ಅಷ್ಟು ದಿನವಾದರೂ
ಬದುಕಿ ಎಂದು ಹೇಳಿ...!
- ಪತ್ತಂಗಿ ಎಸ್. ಮುರಳಿ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.