ADVERTISEMENT

ಜಸ್‌ಪ್ರೀತ್ ದಾಳಿ; ಆಸ್ಟ್ರೇಲಿಯಾ ದೂಳಿಪಟ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 18:34 IST
Last Updated 28 ಡಿಸೆಂಬರ್ 2018, 18:34 IST
ಜಸ್‌ಪ್ರೀತ್ ಬೂಮ್ರಾ
ಜಸ್‌ಪ್ರೀತ್ ಬೂಮ್ರಾ   

ಮೆಲ್ಬರ್ನ್: ಬಾರ್ಡರ್‌ ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಎದುರು ಇಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ಶುಕ್ರವಾರ ಭಾರತ ತಂಡವು ಜಸ್‌ಪ್ರೀತ್ ಬೂಮ್ರಾ ಅವರ ಅಮೋಘ ಬೌಲಿಂಗ್ ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ 292 ರನ್‌ಗಳ ಮುನ್ನಡೆ ಸಾಧಿಸಿತು.

ಎರಡನೇ ಆರಂಭಿಸಿದ ವಿರಾಟ್ ಕೊಹ್ಲಿ ಬಳಗಕ್ಕೆ ಅತಿಥೇಯ ತಂಡದ ಪ್ಯಾಟ್‌ ಕಮಿನ್ಸ್‌ ತಿರುಗೇಟು ನೀಡಿದರು. ಇದರಿಂದಾಗಿ 54 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿತು.

ಜಸ್‌ಪ್ರೀತ್ ಬೂಮ್ರಾ

ADVERTISEMENT

ಓವರ್: 15.5

ಮೇಡನ್; 04

ರನ್: 33

ವಿಕೆಟ್; 06

ಎಕಾನಮಿ; 2.08

ಮೊದಲ ಇನಿಂಗ್ಸ್‌: ಭಾರತ : 169.4 ಓವರ್‌ಗಳಲ್ಲಿ 7ಕ್ಕೆ443 ಡಿಕ್ಲೆರ್ಡ್‌.

ಆಸ್ಟ್ರೇಲಿಯಾ: 66.5 ಓವರ್‌ಗಳಲ್ಲಿ 151

ಎರಡನೇ ಇನಿಂಗ್ಸ್

ಭಾರತ: 27 ಓವರ್‌ಗಳಲ್ಲಿ 5ಕ್ಕೆ 54

ಪ್ಯಾಟ್ ಕಮಿನ್ಸ್‌ 10ಕ್ಕೆ4

346 ರನ್‌ಗಳ ಮುನ್ನಡೆಯಲ್ಲಿ ಭಾರತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.