ಕೊರೊನಾ ವಿರುದ್ಧ ಹೋರಾಟಕ್ಕೆ ಮೋದಿ ಕರೆ: ದೀಪ ಬೆಳಗಿದ ಕ್ರೀಡಾ ತಾರೆಯರು...
ಕೊರೊನಾ ವಿರುದ್ಧ ಹೋರಾಟದಲ್ಲಿ ಭಾರತೀಯರು ಒಗ್ಗಟ್ಟು ಪ್ರದರ್ಶಿಸಲು ಒಟ್ಟಾಗಿ ದೀಪ ಹಚ್ಚುವಂತೆ ಕರೆ ನೀಡಿದ್ದಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ ಕ್ರೀಡಾತಾರೆಯರು ದೀಪ ಬೆಳಗಿದರು.
ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 14:00 IST
Last Updated 6 ಏಪ್ರಿಲ್ 2020, 14:00 IST
ಹೆಂಡತಿ ಮತ್ತು ಮಗಳೊಂದಿಗೆ ಕ್ರಿಕೆಟಿಗ ಸುರೇಶ್ ರೈನಾ
ಹೆಂಡತಿ ಮತ್ತು ಮಗಳೊಂದಿಗೆ ಕ್ರಿಕೆಟಿಗ ಹರ್ಭಜನ್ ಸಿಂಗ್
ಕುಸ್ತಿಪಟು ಸಾಕ್ಷಿ ಮಲಿಕ್
ಕುಟುಂಬದೊಂದಿಗೆ ಬಾಕ್ಸರ್ ಮೇರಿ ಕೋಮ್
ಹೆಂಡತಿ ಮತ್ತು ಮಗಳೊಂದಿಗೆ ಕ್ರಿಕೆಟಿಗ ಸುರೇಶ್ ರೈನಾ
ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್
ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್
ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು
ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆ ದೀಪ ಬೆಳಗಿದ ವಿರಾಟ್ ಕೊಹ್ಲಿ