ADVERTISEMENT

ಕ್ರಿಕ್‌ಬಜ್‌ನಲ್ಲಿ ‘ಸ್ಪೈಸಿ ಪಿಚ್‌’ ವೆಬ್‌ ಸರಣಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:00 IST
Last Updated 20 ಫೆಬ್ರುವರಿ 2020, 20:00 IST

ಬೆಂಗಳೂರು:ಕ್ರಿಕೆಟ್‌ ವೆಬ್‌ಸೈಟ್‌ ಮತ್ತು ಅಪ್ಲಿಕೇಷನ್‌ ‘ಕ್ರಿಕ್‌ಬಜ್‌’ ಮೊದಲ ಬಾರಿ ಸ್ಪೈಸಿ ಪಿಚ್‌ ಹೆಸರಿನ ವಿಶೇಷ ವೆಬ್‌ ಸರಣಿಯನ್ನು ಆರಂಭಿಸಲಿದೆ. ಈ ಸರಣಿಯುಭಾರತದ ಕ್ರಿಕೆಟ್‌ ತಾರೆಯರ ಜೀವನದ ಮೇಲೆ ಬೆಳಕು ಚೆಲ್ಲಲಿದೆ.

ಕ್ರಿಕೆಟ್‌ ತಾರೆಯರು ತಮ್ಮ ಜೀವನವನ್ನು ತಮ್ಮದೇ ಆದ ಮಾತುಗಳಲ್ಲಿ ವಿವರಿಸುವುದನ್ನು (ಅ‍ಪ್ನೀ ಕಹಾನಿ, ಅಪ್ನೀ ಜುಬಾನಿ) ಪ್ರಸ್ತುತಪಡಿಸಲಾಗುತ್ತದೆ. ಕಾರ್ಯಕ್ರಮದಬಗ್ಗೆಪ್ರತಿಕ್ರಿಯಿಸಿದಕ್ರಿಕ್‍ಬಜ್‍ನ ಸಿಇಒಪಂಕಜ್ಚಪ್ಪರ್‌ರ್ವಾಲ್ ಅವರು‘ಸ್ಪೈಸಿಪಿಚ್‌’ನೊಂದಿಗೆ ಒಬ್ಬ ಆಟಗಾರ ಯಶಸ್ಸು ಗಳಿಸಲು ಕ್ರಮಿಸಿದ ಹಾದಿಯೇನು ಎಂಬುದರಬಗ್ಗೆಪ್ರೇಕ್ಷಕರಗಮನಸೆಳೆಯಲು ಬಯಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT