ADVERTISEMENT

PHOTOS | IND vs ENG, ಮೂರನೇ ದಿನದಾಟಕ್ಕೆ ಅಶ್ವಿನ್ ಶತಕದ ಮೆರುಗು

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಮೆರುಗನ್ನು ಆರ್‌. ಅಶ್ವಿನ್ ಶತಕ (106) ಹಾಗೂ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ (62) ಹೆಚ್ಚಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 286 ರನ್‌ಗಳಿಗೆ ಆಲೌಟ್ ಆಗಿದೆ. ಇಂಗ್ಲೆಂಡ್‌ಗೆ ಪಂದ್ಯ ಗೆಲ್ಲಲು 482 ರನ್ ಗುರಿ ನೀಡಿದೆ. ದಿನದಾಟದ ಪ್ರಮುಖ ಚಿತ್ರಗಳು ಇಲ್ಲಿವೆ.

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 11:40 IST
Last Updated 15 ಫೆಬ್ರುವರಿ 2021, 11:40 IST
ಆರ್‌. ಅಶ್ವಿನ್ ಅವರು ಪ್ರೇಕ್ಷಕರತ್ತ ಬ್ಯಾಟ್ ಬೀಸಿ ಸಂಭ್ರಮ ವ್ಯಕ್ತಪಡಿಸಿದರು
ಆರ್‌. ಅಶ್ವಿನ್ ಅವರು ಪ್ರೇಕ್ಷಕರತ್ತ ಬ್ಯಾಟ್ ಬೀಸಿ ಸಂಭ್ರಮ ವ್ಯಕ್ತಪಡಿಸಿದರು   
ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಖರಿ
ವಿರಾಟ್ ಕೊಹ್ಲಿ, ಆರ್.ಅಶ್ವಿನ್ ಸಂಭ್ರಮ
ರನ್‌ಗಾಗಿ ಕೊಹ್ಲಿ ಓಟ
ಅಶ್ವಿನ್ ಬ್ಯಾಟಿಂಗ್ ಕ್ಷಣ
ರನ್‌ಔಟ್ ಮಾಡಲು ವಿಫಲ ಯತ್ನ
ಟೀಮ್ ಇಂಡಿಯಾ ಆಟಗಾರರನ್ನು ಆಲೌಟ್ ಮಾಡಿದ ಸಂಭ್ರಮದಲ್ಲಿ ಇಂಗ್ಲೆಂಡ್ ಆಟಗಾರರು
ಅರ್ಧಶತಕ ಗಳಿಸಿದ ಬಳಿಕ ಬ್ಯಾಟ್ ಬೀಸಿ ಸಂಭ್ರಮ ವ್ಯಕ್ತಪಡಿಸಿದ ಕೊಹ್ಲಿ
ಕೊಹ್ಲಿ–ಅಶ್ವಿನ್
ಚೆಂಡನ್ನು ಬೌಂಡರಿಗಟ್ಟುವ ಯತ್ನದಲ್ಲಿ ಅಶ್ವಿನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.