ADVERTISEMENT

ಚಿತ್ರಾವಳಿ: ಭಾರತ vs ಆಸ್ಟ್ರೇಲಿಯಾ ಐತಿಹಾಸಿಕ ಗುಲಾಬಿ ಚೆಂಡಿನಾಟ; ಇಲ್ಲಿದೆ ಝಲಕ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಡಿಲೇಡ್ ಪಂದ್ಯವು ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇತ್ತಂಡಗಳು ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿದೆ. ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಗುಲಾಬಿ ಚೆಂಡಿನಾಟದಲ್ಲಿ ಟಾಸ್ ಗೆದ್ದಿರುವ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಇಲ್ಲಿದೆ ಕೆಲವು ಆಕರ್ಷಕ ಜಲಕ್...ಇನ್ನಷ್ಟು ಸುದ್ದಿಗಳು:IND vs AUS Test:ಪೃಥ್ವಿ, ಮಯಂಕ್ ವಿಕೆಟ್ ಪತನ; ವಿರಾಮಕ್ಕೆ ಭಾರತ 41/2 ಯಾವುದೇ ಬೆಲೆ ತೆತ್ತಾದರೂ ಆ ಕ್ಷಣ ಅಲ್ಲಿರಲು ಬಯಸುತ್ತೇನೆ: ವಿರಾಟ್ ಕೊಹ್ಲಿ ಪೃಥ್ವಿ ಶಾ ಡಕ್ ಔಟ್; ಕೆಎಲ್ ರಾಹುಲ್‌ಗೆ ಅವಕಾಶ ನೀಡದ್ದಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 8:55 IST
Last Updated 17 ಡಿಸೆಂಬರ್ 2020, 8:55 IST
ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಗೆ ಗೌರವ
ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಗೆ ಗೌರವ   
ಆಸ್ಟ್ರೇಲಿಯಾ ಸಂಪ್ರದಾಯದಂತೆ ಸ್ವಾಗತ
ಕೋವಿಡ್ ಲಾಕ್‌ಡೌನ್ ಬಳಿಕ ಸ್ಟೇಡಿಯಂಗೆ ಮರಳಿರುವ ಅಭಿಮಾನಿಗಳು
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ಭಾರತೀಯ ಆರಂಭಿಕರಾದ ಪೃಥ್ವಿ ಶಾ, ಮಯಂಕ್ ಅಗರವಾಲ್
ಪೃಥ್ವಿ ಶಾ ಕ್ಲೀನ್ ಬೌಲ್ಡ್ ಮಾಡಿದ ಮಿಚೆಲ್ ಸ್ಟಾರ್ಕ್
ಮಯಂಕ್ ವಿಕೆಟ್ ಹಾರಿಸಿದ ಪ್ಯಾಟ್ ಕಮಿನ್ಸ್
ಚೇತೇಶ್ವರ ಪೂಜಾರ ದಿಟ್ಟ ಹೋರಾಟ
ಮೊದಲ ಅವಧಿಯಲ್ಲಿ ಆಸೀಸ್‌ ಮಾರಕ ದಾಳಿ
ವಿರಾಟ್ ಕೊಹ್ಲಿ ಡಿಫೆನ್ಸ್ ಆಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.