ADVERTISEMENT

ನೆಚ್ಚಿನ ಬೈಕ್‍ಗಳಿಗಾಗಿ ಮ್ಯೂಸಿಯಂ ಕಟ್ಟಿಸಿದ ಎಂ.ಎಸ್‌.ದೋನಿ!

ಏಜೆನ್ಸೀಸ್
Published 11 ಆಗಸ್ಟ್ 2018, 19:50 IST
Last Updated 11 ಆಗಸ್ಟ್ 2018, 19:50 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ರಾಂಚಿ: ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರು ಬೈಕ್‌ ಕ್ರೇಜ್‌ ಹೊಂದಿರುವ ಸಂಗತಿ ಎಲ್ಲರಿಗೂ ತಿಳಿದಿದ್ದೇ. ಈಚೆಗೆ, ತಮ್ಮ ಬಳಿ ಇರುವ ಬೈಕ್‌ಗಳಿಗಾಗಿ ಅವರು ಹೊಸ ಮ್ಯೂಸಿಯಂ ಅನ್ನು ಕಟ್ಟಿಸಿದ್ದಾರೆ ಎಂದು ದೋನಿ ಪತ್ನಿ ಸಾಕ್ಷಿ ಇನ್‌ಸ್ಟಾಗ್ರಾಂನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದು, ಇದೀಗಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವೈರಲ್‌ ಆಗಿರುವ ಚಿತ್ರದಲ್ಲಿ ‘ಈ ಮನುಷ್ಯ ಅಟಿಕೆಗಳನ್ನು ಎಷ್ಟು ಪ್ರೀತಿಸುತ್ತಾನೆ!’ ಎಂದು ಬರೆಯಲಾಗಿದೆ.

ದೋನಿ ಅವರಿಗೆ ಬೈಕ್‌ಗಳ ಬಗ್ಗೆ ಇರುವ ಪ್ರೀತಿ ಎಲ್ಲರಿಗೂ ತಿಳಿದದ್ದೇ. ಅವರ ಸಂಗ್ರಹದಲ್ಲಿ ಹಲವು ದೇಶಿಯ ಮತ್ತು ವಿದೇಶಿ ಬೈಕ್‌ಗಳೂ ಇವೆ.

ದೋನಿ ಇದುವರೆಗೂ ಹಂಚಿಕೊಂಡಿರುವ ಪ್ರಮುಖ ಬೈಕ್‍ಗಳ ಫೋಟೊಗಳು

ADVERTISEMENT

*

*

*

*

*

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.