ADVERTISEMENT

ವಿಶ್ವಕಪ್‌ ಕ್ರಿಕೆಟ್‌ಗೆ ನ್ಯೂಜಿಲೆಂಡ್ ತಂಡ ಪ್ರಕಟ: ಟಾಮ್ ಆಯ್ಕೆ

ವಿಕೆಟ್ ಕೀಪರ್‌ಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 20:26 IST
Last Updated 3 ಏಪ್ರಿಲ್ 2019, 20:26 IST
ಟಾಮ್‌ ಬ್ಲಂಡೆಲ್
ಟಾಮ್‌ ಬ್ಲಂಡೆಲ್   

ವೆಲಿಂಗ್ಟನ್‌: ವಿಕೆಟ್ ಕೀಪರ್ ಟಾಮ್‌ ಬ್ಲಂಡೆಲ್ ಅವರಿಗೆ ಅವಕಾಶ ನೀಡಿ ಅಚ್ಚರಿ ಮೂಡಿಸಿರುವ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ವಿಶ್ವಕಪ್ ಟೂರ್ನಿಗೆ ಬುಧವಾರ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ.

ತಂಡ: ಕೇನ್ ವಿಲಿಯಮ್ಸನ್‌ (ನಾಯಕ), ಟಾಮ್‌ ಬ್ಲಂಡೆಲ್‌, ಟ್ರೆಂಟ್ ಬೌಲ್ಟ್‌, ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌, ಲಾಕಿ ಫೆರ್ಗುಸನ್‌, ಮಾರ್ಟಿನ್‌ ಗಪ್ಟಿಲ್‌, ಮ್ಯಾಟ್ ಹೆನ್ರಿ, ಟಾಮ್‌ ಲಥಾಮ್‌, ಕಾಲಿನ್ ಮನ್ರೊ, ಜೇಮ್ಸ್‌ ನೀಶಮ್‌, ಹೆನ್ರಿ ನಿಕೊಲಸ್‌, ಮಿಷೆಲ್‌ ಸ್ಯಾಂಟನರ್‌, ಇಶ್ ಸೋಧಿ, ಟಿಮ್ ಸೌಥಿ, ರಾಸ್‌ ಟೇಲರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT