ADVERTISEMENT

ಕಡಲ ಕಿನಾರೆಯಲ್ಲಿ ಭಾವಿ ಪತ್ನಿ ಸೋಫಿ ಶೈನ್ ಜತೆ ಹೆಜ್ಜೆ ಹಾಕಿದ ಶಿಖರ್ ಧವನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2026, 5:56 IST
Last Updated 30 ಜನವರಿ 2026, 5:56 IST
<div class="paragraphs"><p>ಸೋಫಿ ಶೈನ್ ಜತೆ&nbsp; ಬೈಕ್‌ನಲ್ಲಿ&nbsp;ಕ್ರಿಕೆಟಿಗ ಶಿಖರ್&nbsp;ಜಾಲಿ ರೈಡ್ ತೆರಳಿದ್ದಾರೆ.</p></div>

ಸೋಫಿ ಶೈನ್ ಜತೆ  ಬೈಕ್‌ನಲ್ಲಿ ಕ್ರಿಕೆಟಿಗ ಶಿಖರ್ ಜಾಲಿ ರೈಡ್ ತೆರಳಿದ್ದಾರೆ.

   

ಕೃಪೆ: ಇನ್ಸ್ಟಾಗ್ರಾಮ್

ಕಡಲ ತೀರದಲ್ಲಿ  ಸೋಫಿ ಜೊತೆ ಸುತ್ತಾಡಿದ ಸುಂದರ ಕ್ಷಣಗಳನ್ನು  ಶಿಖರ್ ಧವನ್ ಅವರು
ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ  ಹಂಚಿಕೊಂಡಿದ್ದಾರೆ

ADVERTISEMENT

ಚಿತ್ರಗಳಿಗೆ ‘ಕ್ಷಣಗಳನ್ನು ಬೆನ್ನಟ್ಟುತ್ತಿಲ್ಲ. ಅವುಗಳ ಒಟ್ಟಿಗೆ ಬದುಕುತ್ತೇವೆ’ ಎಂಬ ಅಡಿಬರಹ ನೀಡಿದ್ದಾರೆ. 

ಕಡಲ ತೀರದಲ್ಲಿ ಕುಳಿತು ತಮ್ಮ ನೊಟ್‌ ಪುಸ್ತಕದಲ್ಲಿ ಕೆಲ ಸಾಲುಗಳನ್ನು ಬರೆದ ಫೋಟೊವನ್ನು ಹಂಚಿಕೊಂಡಿದ್ದಾರೆ

ಬೈಕ್ ನಲ್ಲಿ ಸುತ್ತಾಡಿದ ಶಿಖರ್ ಧವನ್ ಜೋಡಿ

ಕೆಲವು ದಿನಗಳ ಹಿಂದೆ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.

ಶಿಖರ್‌ ಹಾಗೂ ಸೋಫಿ ಫೆಬ್ರುವರಿಯಲ್ಲಿ ಹಸಮಣೆ ಏರಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.