ADVERTISEMENT

Photos: ಶ್ರೇಯಾಂಕಾ ಪಾಟೀಲರನ್ನು ರಿಟೇನ್ ಮಾಡಿದ ಆರ್‌ಸಿಬಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2025, 10:50 IST
Last Updated 10 ನವೆಂಬರ್ 2025, 10:50 IST
<div class="paragraphs"><p>ಶ್ರೇಯಾಂಕಾ ಪಾಟೀಲ</p></div>

ಶ್ರೇಯಾಂಕಾ ಪಾಟೀಲ

   

ಆರ್‌ಸಿಬಿ ಮಹಿಳಾ ತಂಡದ ರಿಟೇನ್ ಆಟಗಾರ್ತಿಯರ ಪಟ್ಟಿಯಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್

ಡಬ್ಲ್ಯೂಪಿಎಲ್ 4ನೇ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಲಿರುವ ಕನ್ನಡತಿ ಶ್ರೇಯಾಂಕ ಪಾಟೀಲ

ADVERTISEMENT

WPL 2026 ರಲ್ಲಿ ಶ್ರೇಯಂಕಾ ಮತ್ತೊಮ್ಮೆ ಆಲ್ ರೌಂಡ್ ಮ್ಯಾಜಿಕ್ ಮಾಡುವುದನ್ನು ನೋಡಲು ಕಾಯುತ್ತಿದ್ದೇವೆ ಎಂದು ಆರ್‌ಸಿಬಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದೆ.

ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಎಂಬ ಖ್ಯಾತಿ ಹೊಂದಿರುವ ಶ್ರೇಯಾಂಕಾ.

ಆಲ್‌ರೌಂಡರ್ ಶ್ರೇಯಾಂಕ ಪಾಟೀಲ ಅವರಿಗೆ  ಆರ್‌ಸಿಬಿ ₹60 ಲಕ್ಷ ನೀಡಿ ರಿಟೇನ್ ಮಾಡಿಕೊಂಡಿದೆ.

ಆರ್‌ಸಿಬಿ ಮಹಿಳಾ ತಂಡದ ಮುಖ್ಯ ತರಬೇತುದಾರರಾಗಿ ಮಲೋಲನ್ ರಂಗರಾಜನ್‌ ನೇಮಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.