

ಭಾನುವಾರ ಶ್ರೀಲಂಕಾದ ಪಿ ಸಾರಾ ಓವಲ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳವನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತವು ಅಂಧ ಮಹಿಳೆಯರ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿದೆ.
ಪಿಟಿಐ ಚಿತ್ರ
ಕೇವಲ 12 ಓವರ್‌ಗಳಲ್ಲಿ 3 ವಿಕೆಟ್‌ಗೆ 117 ರನ್ ಗಳಿಸಿ ಭಾರತ ಗೆಲುವಿನ ನಗೆ ಬೀರಿತು.
ಸಂಭ್ರಮದಲ್ಲಿ ಭಾರತ ತಂಡದ
ಭಾರತದ ನಾಯಕಿ ದೀಪಿಕಾ ಗಾಂವ್ಕರ್ ಭಾವುಕರಾದ ಕ್ಷಣ
ಚೊಚ್ಚಲ ಟಿ–20 ವಿಶ್ವಕಪ್ ಗೆದ್ದ ಭಾರತದ ಸಂಭ್ರಮ
ಭಾರತ ತಂಡ ಗೆಲುವನ್ನು ಸಂಭ್ರಮಿಸಿದ ಕ್ಷಣ
ಮೈದಾನಕ್ಕೆ ಮುತ್ತಿಟ್ಟು, ನಮಸ್ಕಾರಿಸಿದ ತಂಡದ ನಾಯಕಿ ದೀಪಿಕಾ ಗಾಂವ್ಕರ್
ಶ್ರೀಲಂಕಾದ ಪ್ರಧಾನಿ ಹರಿಣಿ ಅಮರಸೂರ್ಯ ಅವರು ವಿಜೇತ ಟ್ರೋಫಿಯನ್ನು ಭಾರತದ ನಾಯಕಿ ದೀಪಿಕಾ ಅವರಿಗೆ ಪ್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.