ಹುಬ್ಬಳ್ಳಿ: ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಆಗಸ್ಟ್ 24 ಮತ್ತು 25ರಂದು ವಿಜಯಪುರದಲ್ಲಿ ರಾಜ್ಯಮಟ್ಟದ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿ ಯನ್‌ಷಿಪ್ ಆಯೋಜಿಸಿದೆ. ಸೈಕ್ಲಿಸ್ಟ್ ಗಳು, ಜಿಲ್ಲಾ ಸೈಕ್ಲಿಂಗ್ ಸಂಸ್ಥೆ ಅಥವಾ ಸೈಕ್ಲಿಂಗ್ ಕ್ರೀಡಾಶಾಲೆಗಳಲ್ಲಿ ಹೆಸರು ನೋಂದಾಯಿಬೇಕು. ಮಾಹಿತಿಗೆ ಶ್ರೀಶೈಲ ಕುರಣಿ ಅವರನ್ನು (9008377875) ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.