ಪ್ಯಾರಿಸ್‌ನಲ್ಲಿ ನಡೆದ ಈ ಬಾರಿಯ ಒಲಿಂಪಿಕ್ಸ್ ಸ್ಪರ್ಧೆಗೆ ಅದ್ದೂರಿ ತೆರೆಬಿದ್ದಿದೆ. ಸಮಾರೋಪದಲ್ಲಿ ಭಾರತೀಯ ಕ್ರೀಡಾಪಟು ಮನುಭಾಕರ್ ಧ್ವಜ ಹಿಡಿದು ಸಾಗಿದರು
ಪಿಟಿಐ ಚಿತ್ರ
ಒಲಿಂಪಿಕ್ಸ್ ಸ್ಪರ್ಧೆಯ ಸಮಾರೋಪದಲ್ಲಿ ನೃತ್ಯ ಪ್ರದರ್ಶನ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಕ್ರೀಡಾಪಟುಗಳು
ಒಲಿಂಪಿಕ್ಸ್ ಸಮಾರೋಪದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ
ಒಲಿಂಪಿಕ್ಸ್ ಸಮಾರೋಪದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು
ಒಲಿಂಪಿಕ್ಸ್ ಧ್ವಜ ಹಿಡಿದು ಓಡಿದ ನಟ ಟಾಮ್ ಕ್ರೂಸ್
ಒಲಿಂಪಿಕ್ಸ್ ಕ್ರೀಡಾಕೂಟ ಸಮಾರೋಪದ ಕಾರ್ಯಕ್ರಮದ ವಿಹಂಗಮ ನೋಟ
ಒಲಿಂಪಿಕ್ಸ್ ಸಮಾರೋಪದಲ್ಲಿ ನೃತ್ಯ ಪ್ರದರ್ಶನ ನೀಡಿದ ಕಲಾವಿದರು
ಒಲಿಂಪಿಕ್ಸ್ ಸಮಾರೋಪದಲ್ಲಿ ಭಾರತದ ಧ್ವಜ ಹಿಡಿದ ಮನು ಭಾಕರ್ ಮತ್ತು ಹಾಕಿ ತಂಡದ ಶ್ರೀಜೇಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.