ಬೆಂಗಳೂರು: ಎಲ್.ಶಿವಶಂಕರ್ ಅವರು 2025–26ನೇ ಸಾಲಿಗೆ ಬೆಂಗಳೂರು ಟರ್ಫ್ ಕ್ಲಬ್‌ನ ಅಧ್ಯಕ್ಷ ಹಾಗೂ ಹಿರಿಯ ಸ್ಟೀವರ್ಡ್ ಆಗಿ ನೇಮಕಗೊಂಡಿದ್ದಾರೆ.
ಭಾನುವಾರ ನಡೆದ ಬಿಟಿಸಿ ಸಭೆಯಲ್ಲಿ ಆಡಳಿತ ಸಮಿತಿಯನ್ನು ರಚಿಸಲಾಯಿತು. ನೂತನ ಸಮಿತಿ ಹೀಗಿದೆ: ಎಲ್.ಶಿವಶಂಕರ್ (ಅಧ್ಯಕ್ಷ, ಸೀನಿಯರ್ ಸ್ಟೀವರ್ಡ್, ಅರವಿಂದ ಎಸ್.ಕಾತರಕಿ (ಸ್ಟೀವರ್ಡ್), ದಯಾನಂದ ಆರ್.ಮಾಂಡ್ರೆ (ಸಮಿತಿ ಸದಸ್ಯ), ಸಿ.ಮಹೇಶ್ ಮೇದಪ್ಪ, ಆರ್.ಮಂಜುನಾಥ ರಮೇಶ್ (ಸ್ಟೀವರ್ಡ್ಸ್), ಎಂ.ಸಿ.ಮಂಜುನಾಥ ಅರಸ್ (ಸಮಿತಿ ಸದಸ್ಯ), ಡಾ.ನಿತ್ಯಾನಂದ ರಾವ್ (ಸ್ಟೀವರ್ಡ್), ಸಿ.ಎ.ಪ್ರಶಾಂತ್ (ಸಮಿತಿ ಸದಸ್ಯ), ರೀತೇಶ್ ಕುಮಾರ್ ಸಿಂಗ್, ಸೀಮತ್ ಕುಮಾರ್ ಸಿಂಗ್, ಶಂಕರ ಬಾಲು (ಸ್ಟೀವರ್ಡ್ಸ್), ಕೆ.ಶಾಶಾ ಬಿಂದು ದಾಸ್ (ಸಮಿತಿ ಸದಸ್ಯ), ಕೆ.ಉದಯ್ ಈಶ್ವರನ್ (ಸ್ಟೀವರ್ಡ್), ವಿಕ್ರಮ್ ಸಿಂಗ್ (ಸಮಿತಿ ಸದಸ್ಯ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.