
ನವದೆಹಲಿ: 2024ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ..
| ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ | |
|---|---|
| ಗುಕೇಶ್.ಡಿ | ಚೆಸ್ |
| ಹರ್ಮನ್‌ಪ್ರೀತ್ ಸಿಂಗ್ | ಹಾಕಿ |
| ಪ್ರವೀಣ್ ಕುಮಾರ್ | ಪ್ಯಾರಾ ಅಥ್ಲೆಟಿಕ್ಸ್ |
| ಮನು ಭಾಕರ್ | ಶೂಟಿಂಗ್ |
| ಅರ್ಜುನ ಪ್ರಶಸ್ತಿ | |
|---|---|
| ಜ್ಯೋತಿ ಯರ್ರಾಜಿ | ಅಥ್ಲೆಟಿಕ್ಸ್ |
| ಅನ್ನು ರಾಣಿ | ಅಥ್ಲೆಟಿಕ್ಸ್ |
| ನೀತು | ಬಾಕ್ಸಿಂಗ್ |
| ಸವೀಟಿ | ಬಾಕ್ಸಿಂಗ್ |
| ವಂತಿಕಾ ಅಗರವಾಲ್ | ಚೆಸ್ |
| ಸಲೀಮಾ ಟೆಟೆ | ಹಾಕಿ |
| ಅಭಿಷೇಕ್ | ಹಾಕಿ |
| ಸಂಜಯ್ | ಹಾಕಿ |
| ಜರ್ಮನ್‌ಪ್ರೀತ್ ಸಿಂಗ್ | ಹಾಕಿ |
| ಸುಖಜೀತ್ ಸಿಂಗ್ | ಹಾಕಿ |
| ರಾಕೇಶ್ ಕುಮಾರ್ | ಪ್ಯಾರಾ-ಆರ್ಚರಿ |
| ಪ್ರೀತಿ ಪಾಲ್ | ಪ್ಯಾರಾ-ಅಥ್ಲೆಟಿಕ್ಸ್ |
| ದೀಪ್ತಿ ಜೀವಾಂಜಿ | ಪ್ಯಾರಾ-ಅಥ್ಲೆಟಿಕ್ಸ್ |
| ಅಜೀತ್ ಸಿಂಗ್ | ಪ್ಯಾರಾ-ಅಥ್ಲೆಟಿಕ್ಸ್ |
| ಸಚಿನ್ ಸರ್ಜೆರಾವ್ ಖಿಲಾರಿ | ಪ್ಯಾರಾ-ಅಥ್ಲೆಟಿಕ್ಸ್ |
| ಧರಂವೀರ್ | ಪ್ಯಾರಾ-ಅಥ್ಲೆಟಿಕ್ಸ್ |
| ಪ್ರಣವ್ ಸೂರ್ಮಾ | ಪ್ಯಾರಾ-ಅಥ್ಲೆಟಿಕ್ಸ್ |
| ಎಚ್.ಹೊಕಾಟೊ ಸೆಮಾ | ಪ್ಯಾರಾ-ಅಥ್ಲೆಟಿಕ್ಸ್ |
| ಸಿಮ್ರನ್ | ಪ್ಯಾರಾ-ಅಥ್ಲೆಟಿಕ್ಸ್ |
| ನವದೀಪ್ | ಪ್ಯಾರಾ-ಅಥ್ಲೆಟಿಕ್ಸ್ |
| ನಿತೇಶ್ ಕುಮಾರ್ | ಪ್ಯಾರಾ-ಬ್ಯಾಡ್ಮಿಂಟನ್ |
| ತುಳಸಿಮತಿ ಮುರುಗೇಶನ್ | ಪ್ಯಾರಾ-ಅಥ್ಲೆಟಿಕ್ಸ್ |
| ನಿತ್ಯಶ್ರೀ ಸುಮತಿ ಶಿವನ್ | ಪ್ಯಾರಾ ಬ್ಯಾಡ್ಮಿಂಟನ್ |
| ಮನೀಶಾ ರಾಮದಾಸ್ | ಪ್ಯಾರಾ-ಬ್ಯಾಡ್ಮಿಂಟನ್ |
| ಕಪಿಲ್ ಪರ್ಮಾರ್ | ಪ್ಯಾರಾ ಜೂಡೋ |
| ಮೋನಾ ಅಗರ್ವಾಲ್ | ಪ್ಯಾರಾ-ಶೂಟಿಂಗ್ |
| ರುಬಿನಾ ಫ್ರಾನ್ಸಿಸ್ | ಪ್ಯಾರಾ-ಶೂಟಿಂಗ್ |
| ಸ್ವಪ್ನಿಲ್ ಸುರೇಶ್ ಕುಸಾಲೆ | ಶೂಟಿಂಗ್ |
| ಸರಬ್ಜೋತ್ ಸಿಂಗ್ | ಶೂಟಿಂಗ್ |
| ಅಭಯ್ ಸಿಂಗ್ | ಸ್ಕ್ವಾಷ್ |
| ಸಜನ್ ಪ್ರಕಾಶ್ | ಈಜು |
| ಅಮನ್ ಸೆಹ್ರಾವತ್ | ಕುಸ್ತಿ |
| ಅರ್ಜುನ ಪ್ರಶಸ್ತಿ (ಜೀವಮಾನ) | |
|---|---|
| ಸುಚಾ ಸಿಂಗ್ | ಅಥ್ಲೆಟಿಕ್ಸ್ |
| ಮುರಳಿಕಾಂತ್ ರಾಜಾರಾಂ ಪೇಟ್ಕರ್ | ಪ್ಯಾರಾ-ಈಜು |
| ದ್ರೋಣಾಚಾರ್ಯ ಪ್ರಶಸ್ತಿ | |
|---|---|
| ಸುಭಾಷ್ ರಾಣಾ | ಪ್ಯಾರಾ-ಶೂಟಿಂಗ್ |
| ದೀಪಾಲಿ ದೇಶಪಾಂಡೆ | ಶೂಟಿಂಗ್ |
| ಸಂದೀಪ್ ಸಾಂಗ್ವಾನ್ | ಹಾಕಿ |
| ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ) | |
|---|---|
| ಎಸ್.ಮುರಳೀಧರನ್ | ಬ್ಯಾಡ್ಮಿಂಟನ್ |
| ಅರ್ಮಾಂಡೊ ಆಗ್ನೆಲೊ ಕೊಲಾಕೊ | ಫುಟ್ಬಾಲ್ |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.