ADVERTISEMENT

Mysuru Race: ಫಾಲ್ಕನ್‌ ಫ್ಯೂರಿ ಗೆಲ್ಲುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 16:29 IST
Last Updated 5 ಫೆಬ್ರುವರಿ 2025, 16:29 IST
<div class="paragraphs"><p>ಕುದುರೆ ರೇಸ್‌</p></div>

ಕುದುರೆ ರೇಸ್‌

   

(ಪ್ರಜಾವಾಣಿ ಸಂಗ್ರಹ ಚಿತ್ರ)

ಏರ್‌ ಫೋರ್ಸ್‌ ಟ್ರೋಫಿ ಗುರುವಾರದ ಮೈಸೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ಫಾಲ್ಕನ್‌ ಫ್ಯೂರಿ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ.  ಮಧ್ಯಾಹ್ನ 1:30ಕ್ಕೆ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

ADVERTISEMENT

1ನೇ ರೇಸ್‌: ಕ್ಲೈಡ್‌ ಸ್ಟಾರ್‌ 3, ಅರಿಗಾಟೊ 6, ಫೆಸ್ಟಿವ್‌ ಸ್ಟಾರ್‌ 8

2ನೇ ರೇಸ್‌: ಕೊಯೊಟೆ ಗರ್ಲ್‌ 5, ಸರ್ವೋತ್ತಮ್‌ 4, ಪೆಟ್ಟೀಸ್‌ ಚಾಯ್ಸ್‌ 7

3ನೇ ರೇಸ್‌: ಫ್ಯಾಸನಿಸ್ಟ 2, ಡಿ ಗೋಲ್ಡನ್‌ ಕಪ್‌ 4, ವಿಜಯ ಸ್ಟಾರ್‌ 5

4ನೇ ರೇಸ್‌: ಟು ಹಾಟ್‌ ಟು ಟಚ್‌ 2, ಡ್ರಿಸಾನ 3, ಆರಾಧನ 7

5ನೇ ರೇಸ್‌: ಸ್ಟ್ರೀಟ್‌ ಸೆನ್ಸ್‌ 7, ಫ್ಲೈಯಿಂಗ್‌ ಫಾಲ್ಕನ್‌ 4, ಇನ್‌ಎಫಬಲ್‌ 8

6ನೇ ರೇಸ್‌: ಫಾಲ್ಕನ್‌ ಫ್ಯೂರಿ 2, ನ್ಯಾಚುರಲ್‌ ಲುಕ್‌ 6, ಕಾಸ್ಮಿಕ್‌ ಟಚ್‌ 1

7ನೇ ರೇಸ್‌: ವಿಜಯ ಫಾಲ್ಕನ್‌ 7, ದಿ ಪ್ರೊಟೆಕ್ಟರ್‌ 1, ದಿ ಫ್ಲೈಯಿಂಗ್‌ ಫೀಟ್‌ 3

8ನೇ ರೇಸ್‌: ಮಿರಾಕ್ಯುಲಸ್‌ ಗರ್ಲ್‌ 4, ಗ್ರೇಸ್‌ 3, ಡಬೀಟ್‌ 6

ಉತ್ತಮ ಬೆಟ್‌: ಟು ಹಾಟ್‌ ಟು ಟಚ್‌

ಜಾಕ್‌ಪಾಟ್‌: 4,5,6,7,8; 1ನೇ ಟ್ರಿಬಲ್‌; 1,2,3; 2ನೇ ಟ್ರಿಬಲ್‌: 3,4,5; 3ನೇ ಟ್ರಿಬಲ್‌: 6,7,8

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.