ನವದೆಹಲಿ: ಭಾರತದ ಏಳು ಬಾಕ್ಸರ್‌ಗಳು ಮಂಗೋಲಿಯಾದಲ್ಲಿ ನಡೆಯುತ್ತಿರುವ ಉಲಾನ್ ಬಾತರ್ ಬಾಕ್ಸಿಂಗ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಆಶಿಶ್ (64 ಕೆ. ಜಿ. ವಿಭಾಗ), ಮಂದೀಪ್ ಜಾಂಗ್ರಾ (69 ಕೆ. ಜಿ.), ಸಲ್ಮಾನ್ ಶೇಖ್ (52 ಕೆ. ಜಿ.), ಏತಾಶ್ ಖಾನ್ (56 ಕೆ. ಜಿ.), ಶಿವ ಥಾಪಾ (60 ಕೆ. ಜಿ.), ಸರ್ಜುಬಾಲಾ ದೇವಿ (51 ಕೆ.ಜಿ.) ಹಾಗೂ ಎಲ್. ಸರಿತಾದೇವಿ (60 ಕೆ.ಜಿ.) ಅವರು ಎಂಟರ ಹಂತಕ್ಕೆ ತಲುಪಿರುವ ಭಾರತದ ಬಾಕ್ಸರ್‌ಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.