ADVERTISEMENT

ಅಲ್ಟಿಮೇಟ್‌ ಕೊಕ್ಕೊ ಲೀಗ್‌: ರಾಜಸ್ಥಾನಕ್ಕೆ ಜಯ

ಪಿಟಿಐ
Published 30 ಆಗಸ್ಟ್ 2022, 20:01 IST
Last Updated 30 ಆಗಸ್ಟ್ 2022, 20:01 IST

ಪುಣೆ: ರಾಜಸ್ಥಾನ ವಾರಿಯರ್ಸ್ ತಂಡವು ಅಲ್ಟಿಮೇಟ್‌ ಕೊಕ್ಕೊ ಲೀಗ್‌ನಲ್ಲಿ ಮೊದಲ ಜಯ ಸಂಪಾದಿಸಿತು.

ಮಂಗಳವಾರ ಇಲ್ಲಿ ನಡೆದ ಹಣಾಹಣಿಯಲ್ಲಿ 66–31ರಿಂದ ಚೆನ್ನೈ ಕ್ವಿಕ್ ಗನ್ಸ್ ತಂಡವನ್ನು ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ ಮುಂಬೈ ಖಿಲಾಡೀಸ್‌ 79–31ರಿಂದ ಒಡಿಶಾ ಜಗರ್‌ನಾಟ್ಸ್ ಎದುರು ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT