ADVERTISEMENT

ದೆಹಲಿ ಓಪನ್‌: ನಾಗಲ್‌ ಶುಭಾರಂಭ

ಪಿಟಿಐ
Published 17 ಫೆಬ್ರುವರಿ 2026, 23:10 IST
Last Updated 17 ಫೆಬ್ರುವರಿ 2026, 23:10 IST
<div class="paragraphs"><p>ಸುಮಿತ್‌ ನಾಗಲ್‌</p></div>

ಸುಮಿತ್‌ ನಾಗಲ್‌

   

ನವದೆಹಲಿ: ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸುಮಿತ್ ನಾಗಲ್‌ ಅವರು ಮಂಗಳವಾರ ದೆಹಲಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸ್ಪೇನ್‌ನ ಡೇವಿಡ್ ಜೋರ್ಡಾ ಸಾಂಚಿಸ್ ವಿರುದ್ಧ ನೇರ ಸೆಟ್‌ಗಳಿಂದ ಗೆದ್ದು ಅಭಿಯಾನ ಆರಂಭಿಸಿದರು.‌‌

ನಾಗಲ್ 6-3, 7-5ರಿಂದ ಡೇವಿಡ್ ಅವರನ್ನು ಒಂದು ಗಂಟೆ 27 ನಿಮಿಷಗಳ ಹೋರಾಟದಲ್ಲಿ ಮಣಿಸಿದರು. ಅಗ್ರ ಶ್ರೇಯಾಂಕದ ಡೇನ್ ಸ್ವೀನಿ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಕಜಾಕಸ್ತಾನದ ಬೀಬಿಟ್ ಜುಕಾಯೆವ್ 6-7 (6), 6-2, 6-2ರಿಂದ ಆಸ್ಟ್ರೇಲಿಯಾದ ಸ್ವೀನಿ ಅವರಿಗೆ ಆಘಾತ ನೀಡಿದರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.