ಬೆನ್ನು ನೋವು, ಸ್ನಾಯು ಸೆಳೆತ ಲೆಕ್ಕಿಸದೇ ದ್ವಿಶತಕ ಗಳಿಸಿದ ಗ್ಲೆನ್ ಮ್ಯಾಕ್ಸ್‌ವೆಲ್
(ಪಿಟಿಐ ಚಿತ್ರ)
ವಿಪರೀತ ನೋವು ಅನುಭವಿಸಿದ ಮ್ಯಾಕ್ಸ್‌ವೆಲ್
ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್ ಎಂದು ದಿಗ್ಗಜರ ಗುಣಗಾನ
ಮ್ಯಾಕ್ಸ್‌ವೆಲ್ ದ್ವಿಶತಕದ ಬೆಂಬಲದೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಆಸೀಸ್
8ನೇ ವಿಕೆಟ್‌ಗೆ ಪ್ಯಾಟ್ ಕಮಿನ್ಸ್ ಜೊತೆ ದ್ವಿಶತಕದ ಜೊತೆಯಾಟ. ಇದರಲ್ಲಿ ಕಮಿನ್ಸ್ ಗಳಿಸಿದ್ದು 12 ರನ್ ಮಾತ್ರ!
ಮ್ಯಾಕ್ಸ್‌ವೆಲ್‌ಗೆ ಸಹ ಆಟಗಾರರ ಅಭಿನಂದನೆ
ನೋವು ತಾಳಲಾರದೇ ಬಿದ್ದ ಮ್ಯಾಕ್ಸ್‌ವೆಲ್
128 ಎಸೆತಗಳಲ್ಲಿ ಅಜೇಯ 201 ರನ್ ಸಾಧನೆ
ಮ್ಯಾಕ್ಸ್‌ವೆಲ್ ಇನಿಂಗ್ಸ್‌ನಲ್ಲಿ 10 ಸಿಕ್ಸರ್ ಹಾಗೂ 21 ಬೌಂಡರಿಗಳು ಸೇರಿದ್ದವು
ಮ್ಯಾಕ್ಸ್‌ವೆಲ್‌ಗೆ ಸರಿಸಾಟಿ ಮ್ಯಾಕ್ಸ್‌ವೆಲ್ ಮಾತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.