ADVERTISEMENT

ಭಾರತ-ಪಾಕ್ ಪಂದ್ಯದ ವೇಳೆ 24 ಕ್ಯಾರೆಟ್ ಚಿನ್ನದ ಐಫೋನ್ ಕಳವು; ನಟಿ ಊರ್ವಶಿ ರೌಟೇಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2023, 14:09 IST
Last Updated 15 ಅಕ್ಟೋಬರ್ 2023, 14:09 IST
<div class="paragraphs"><p>ಊರ್ವಶಿ ರೌಟೇಲ</p></div>

ಊರ್ವಶಿ ರೌಟೇಲ

   

(ಚಿತ್ರ ಕೃಪೆ: X/@UrvashiRautela)

ಅಹಮದಾಬಾದ್: ಶನಿವಾರ ಭಾರತ ಹಾಗೂ ಪಾಕಿಸ್ತಾನ ನಡುವಣ ಏಕದಿನ ವಿಶ್ವಕಪ್ ಪಂದ್ಯದ ವೇಳೆ 24 ಕ್ಯಾರೆಟ್ ಚಿನ್ನದ ಐಫೋನ್ ಕಳವಾಗಿದೆ ಎಂದು ಬಾಲಿವುಡ್ ನಟಿ ಹಾಗೂ ರೂಪದರ್ಶಿ ಊರ್ವಶಿ ರೌಟೇಲ ದೂರು ನೀಡಿದ್ದಾರೆ.

ADVERTISEMENT

ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ನಟಿ ಊರ್ವಶಿ ರೌಟೇಲ ಮಾಹಿತಿ ನೀಡಿದ್ದಾರೆ.

ದಯವಿಟ್ಟು ಸಹಾಯ ಮಾಡಿ. ಯಾರಿಗಾದರೂ ಐಫೋನ್ ಸಿಕ್ಕಿದ್ದಲ್ಲಿ ತಕ್ಷಣ ಸಂಪರ್ಕಿಸುವಂತೆ ನಟಿ ಬೇಡಿಕೊಂಡಿದ್ದಾರೆ.

ಈ ಕುರಿತು ಪೊಲೀಸ್‌ಗೆ ನೀಡಿರುವ ದೂರಿನ ಪ್ರತಿಯನ್ನು ನಟಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.