ADVERTISEMENT

HMD Fusion: ಎಚ್‌ಎಂಡಿ ಫ್ಯೂಶನ್ ಬಿಡುಗಡೆ, ಬೆಲೆ ವೈಶಿಷ್ಟ್ಯಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2024, 11:17 IST
Last Updated 28 ನವೆಂಬರ್ 2024, 11:17 IST
<div class="paragraphs"><p>ಎಚ್‌ಎಂಡಿ ಫ್ಯೂಶನ್</p></div>

ಎಚ್‌ಎಂಡಿ ಫ್ಯೂಶನ್

   

ಬೆಂಗಳೂರು: ಮೊಬೈಲ್ ತಯಾರಿಕಾ ಸಂಸ್ಥೆಯಾದ ಹ್ಯೂಮನ್ ಮೊಬೈಲ್ ಡಿವೈಸಸ್ (ಎಚ್‌ಎಂಡಿ) ಅತಿ ನೂತನ ಎಚ್‌ಎಂಡಿ ಫ್ಯೂಶನ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪರಿಚಯಿಸಿದೆ.

ಕಟ್ಟಿಂಗ್-ಎಡ್ಜ್, 108ಎಂಪಿ ರಿಯರ್ ಕ್ಯಾಮೆರಾ, 50ಎಂಪಿ ಸೆಲ್ಫಿ ಕ್ಯಾಮೆರಾ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.

ADVERTISEMENT

ಮೂರು ಸ್ಮಾರ್ಟ್ ಔಟ್‌ಫಿಟ್‌ಗಳನ್ನು ಇದು ಒಳಗೊಂಡಿರಲಿದೆ. 'ಕ್ಯಾಶುವಲ್ ಔಟ್‌ಫಿಟ್', 'ಫ್ಲ್ಯಾಷಿ ಔಟ್‌ಫಿಟ್' ಮತ್ತು 'ಗೇಮಿಂಗ್ ಔಟ್‌ಫಿಟ್' ಗ್ರಾಹಕರಿಗೆ ಉತ್ತಮ ಕಸ್ಟಮೈಸ್ಡ್ ಆಯ್ಕೆಯನ್ನು ಒದಗಿಸಲಿದೆ.

ಬೆಲೆ: 15,999

ವೈಶಿಷ್ಟ್ಯಗಳು:

  • 108MP ಡ್ಯುಯಲ್ ಕ್ಯಾಮೆರಾ,

  • 50MP ಫ್ರಂಟ್ ಕ್ಯಾಮೆರಾ,

  • ನೈಟ್ ಮೋಡ್ 3.0,

  • ಸ್ಮಾರ್ಟ್ ಔಟ್‌ಫಿಟ್,

  • ಎರಡನೇ ತಲೆಮಾರಿನ 'ರೈಟ್ ಟು ರಿಪೇರಿ' ವಿನ್ಯಾಸ,

  • ಎರಡನೇ ತಲೆಮಾರಿನ ಸ್ನ್ಯಾಪ್‌ಡ್ರಾಗನ್ 4 ಪ್ರೊಸೆಸರ್,

  • 8GB RAM,

  • ಸ್ಟೋರೆಜ್ 256GBವರೆಗೂ ವರ್ಧಿಸುವ ಸೌಲಭ್ಯ,

  • 5000mAh ಬ್ಯಾಟರಿ,

  • 33W ಫಾಸ್ಟ್ ಚಾರ್ಜರ್,

  • 2 ವರ್ಷಗಳ ಓಪರೇಟಿಂಗ್ ಸಿಸ್ಟಂ ಅಪ್‍ಡೇಟ್,

  • ಮೂರು ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್,

  • 6.56 ಇಂಚಿನ HD+ HID ಡಿಸ್‌ಪ್ಲೇ,

  • 90Hz ರಿಫ್ರೆಶ್ ರೇಟ್.

ಎಚ್‌ಎಂಡಿ ಫ್ಯೂಶನ್ ಅಮೇಜಾನ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.

ಎಚ್‌ಎಂಡಿ ಫ್ಯೂಶನ್

ಎಚ್‌ಎಂಡಿ ಫ್ಯೂಶನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.