ADVERTISEMENT

ಚಿರತೆ ಬಾಯಿಗೆ ಸಿಕ್ಕ ಹಸು! ಮುಂದೇನಾಯ್ತು? ವಿಡಿಯೊ ನೋಡಿ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಆಗಸ್ಟ್ 2022, 12:56 IST
Last Updated 17 ಆಗಸ್ಟ್ 2022, 12:56 IST
ಸಾಂಕೇತಿಕ ಚಿತ್ರ (ಪಿಟಿಐ ಚಿತ್ರ)
ಸಾಂಕೇತಿಕ ಚಿತ್ರ (ಪಿಟಿಐ ಚಿತ್ರ)   

ನಿಸರ್ಗಪ್ರಕ್ರಿಯೆಯಲ್ಲಿ ಆಹಾರ ಸರಪಳಿಯನ್ನು ಸೂಚಿಸುವ ಒಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಸುವನ್ನು ಬೇಟೆಯಾಡಿದ ಚಿರತೆ ವಿಡಿಯೊ ಅದು.

ಇತ್ತೀಚೆಗೆ ಹಿರಿಯ ಐಎಫ್‌ಎಸ್‌ ಅಧಿಕಾರಿಸಾಕೇತ್ ಬಡೋಲಾ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಚಿರತೆ ಹಸುವನ್ನು ಬೇಟೆಯಾಡಿ ಭಕ್ಷಣೆ ಮಾಡುತ್ತದೆ.

ಗಾತ್ರದಲ್ಲಿ ದೊಡ್ಡದಾದ ಹಸುವಿನ ಕತ್ತನ್ನು ಸಿಳಿ, ರಕ್ತ ಕುಡಿದ ಬಳಿಕ ಚಿರತೆ, ಹಸುವನ್ನು ಎಳೆದುಕೊಂಡು ಹೋಗುತ್ತದೆ. ಕೊನೆಗೆ ತನ್ನ ಶಕ್ತಿಯಿಂದ ಹಸುವನ್ನು ಬೇಟೆಯಾಡುತ್ತದೆ.

ಈ ವಿಡಿಯೊಗೆ ಸಾವಿರಾರು ಕಾಮೆಂಟ್‌ಗಳು ಹಾಗೂ ಲೈಕ್‌ಗಳು ಬಂದಿವೆ.

ವಿಡಿಯೊ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.