ADVERTISEMENT

ಭಾರತೀಯ ತೆಗೆದಿರುವ ಈ ಫೋಟೊ ಹಂಚಿಕೊಂಡು ಹೋಳಿ ಶುಭಾಶಯ ತಿಳಿಸಿದ ಆ್ಯಪಲ್ ಸಿಇಒ

ಜನಪ್ರಿಯ ಆ್ಯಪಲ್ ಕಂಪನಿ ಸಿಇಒ ಟಿಮ್ ಕುಕ್ ಅವರೂ ಹೋಳಿ ಹಬ್ಬಕ್ಕೆ ವಿಶೇಷ ಶುಭಾಶಯ ತಿಳಿಸಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮಾರ್ಚ್ 2025, 11:22 IST
Last Updated 14 ಮಾರ್ಚ್ 2025, 11:22 IST
<div class="paragraphs"><p>ಕುಶಾಗ್ರ ತಿವಾರಿ ಎನ್ನುವ ಭಾರತೀಯರೊಬ್ಬರು ಐಫೋನ್‌ನಲ್ಲಿ ತೆಗೆದಿರುವ ಯುವತಿಯ ಹೋಳಿ ಸಂಭ್ರಮದ ವಿಶೇಷ ಫೋಟೊವನ್ನು ಹಂಚಿಕೊಂಡು ಹೋಳಿ ಶುಭಾಶಯ ಕೋರಿದ್ದಾರೆ.</p><p><br></p></div>

ಕುಶಾಗ್ರ ತಿವಾರಿ ಎನ್ನುವ ಭಾರತೀಯರೊಬ್ಬರು ಐಫೋನ್‌ನಲ್ಲಿ ತೆಗೆದಿರುವ ಯುವತಿಯ ಹೋಳಿ ಸಂಭ್ರಮದ ವಿಶೇಷ ಫೋಟೊವನ್ನು ಹಂಚಿಕೊಂಡು ಹೋಳಿ ಶುಭಾಶಯ ಕೋರಿದ್ದಾರೆ.


   

ಬೆಂಗಳೂರು: ದೇಶದಾದ್ಯಂತ ಹೋಳಿ ಸಂಭ್ರಮ ಕಳೆಗಟ್ಟಿದೆ. ಯುವಕ–ಯುವತಿಯರು, ಮಕ್ಕಳು, ಮಹಿಳೆಯರು ಬಣ್ಣದಲ್ಲಿ ಮಿಂದೇಳುತ್ತಿದ್ದಾರೆ.

ADVERTISEMENT

ದೇಶ ವಿದೇಶದ ಅನೇಕ ಗಣ್ಯರು ಭಾರತದ ಪುರಾತನ ಹಬ್ಬವಾದ ಹೋಳಿಗೆ ಶುಭಾಶಯ ಕೋರಿದ್ದಾರೆ.

ಜನಪ್ರಿಯ ಆ್ಯಪಲ್ ಕಂಪನಿ ಸಿಇಒ ಟಿಮ್ ಕುಕ್ ಅವರೂ ಹೋಳಿ ಹಬ್ಬಕ್ಕೆ ವಿಶೇಷ ಶುಭಾಶಯ ತಿಳಿಸಿದ್ದಾರೆ.

ಕುಶಾಗ್ರ ತಿವಾರಿ ಎನ್ನುವ ಭಾರತೀಯರೊಬ್ಬರು ಐಫೋನ್‌ನಲ್ಲಿ ತೆಗೆದಿರುವ ಯುವತಿಯ ಹೋಳಿ ಸಂಭ್ರಮದ ವಿಶೇಷ ಫೋಟೊವನ್ನು ಹಂಚಿಕೊಂಡು ಟಿಮ್ ಕುಕ್ ಹೋಳಿ ಶುಭಾಶಯ ಕೋರಿದ್ದಾರೆ.

ಕುಶಾಗ್ರ ತಿವಾರಿ ಐಫೋನ್‌ನಲ್ಲಿ ತೆಗೆದಿರುವ ಈ ಸುಂದರ ಫೋಟೊದಂತೆ ಹೋಳಿ ಹಬ್ಬ ಸುಂದರ, ಸಂತೋಷವಾಗಿರಲಿ ಎಂದು ಆಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.