ರಾಯಿಟರ್ಸ್ ಚಿತ್ರ
ಬೆಂಗಳೂರು: ಇಲಾನ್ ಮಸ್ಕ್ ಒಡೆತದನ ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್) ಶನಿವಾರ ಕೆಲಕಾಲ ಸ್ಥಗಿತಗೊಂಡಿದೆ.
ಡೌನ್‌ಡಿಟೆಕ್ಟರ್ ವರದಿ ಪ್ರಕಾರ ಶನಿವಾರ ಸಂಜೆ 6ಕ್ಕೆ ಎಕ್ಸ್ ತನ್ನ ಕಾರ್ಯ ಸ್ಥಗಿತಗೊಳಿಸಿದೆ.
ಶುಕ್ರವಾರವೂ ಜಾಗತಿಕ ಮಟ್ಟದಲ್ಲಿ ಎಕ್ಸ್ ಕೆಲಕಾಲ ಸ್ಥಗಿತಗೊಂಡಿತ್ತು. ಇದರಿಂದ ಹಲವರು ಪರದಾಡಿದರು. ನಂತರ ಎಂದಿನಂತೆಯೇ ಕಾರ್ಯ ಆರಂಭಿಸಿತ್ತು.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.