
ಪ್ರಜಾವಾಣಿ ವಿಶೇಷರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೂತಗಾನಹಳ್ಳಿಯ ಇರುಳಿಗರ ಕಾಲೋನಿಯ ಇವರ ಹೆಸರು ಶಿವಲಿಂಗಮ್ಮ. ವಯಸ್ಸು 67. ಸುಮಾರು 30 ವರ್ಷಗಳಿಂದ ಇವರು ಸೂಲಗಿತ್ತಿಯಾಗಿ ಸೇವೆಸಲ್ಲಿಸುತ್ತಿದ್ದು, ಹಳ್ಳಿ ಜನರ ಪಾಲಿಗೆ ಹೆರಿಗೆ ಡಾಕ್ಟರ್ ಇವರೇ. ಇಲ್ಲಿಯವರೆಗೂ 50ಕ್ಕೂ ಹೆಚ್ಚು ಹಸುಗೂಸುಗಳು ಇವರ ಕೈಯಿಂದ ಈ ಲೋಕವನ್ನು ನೋಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.