ದಾವಣಗೆರೆಯಲ್ಲಿ ಮಾ.22ರಂದು ನಡೆದ ಸಮಾರಂಭದಲ್ಲಿ 10 ಜನ ಮಹಿಳೆಯರನ್ನು ಸನ್ಮಾನಿಸುವುದರ ಜೊತೆಗೆ, ‘ಪ್ರಜಾವಾಣಿ’ ಸಾಧಕಿಯರು ಎಂದು ಬಿರುದು ಕೊಟ್ಟು ಗೌರವಿಸಲಾಯಿತು. ರಾಜ್ಯದ ವಿವಿಧೆಡೆಯಿಂದ ಹೆಕ್ಕಿ ತಂದಿದ್ದ ಸಾಧಕಿಯರ ಸ್ಫೂರ್ತಿಯ ಸಂಗತಿಗಳು ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ರೋಮಾಂಚನ ಸೃಷ್ಟಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.