ADVERTISEMENT

ಚುಕುಬುಕು ರೈಲಿಗೆ ಜೀವ ತುಂಬುವವರು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 5:41 IST
Last Updated 8 ಮಾರ್ಚ್ 2020, 5:41 IST

ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದಲ್ಲಿ ಹಳಿಗಳನ್ನು ಸುಸ್ಥಿತಿಯಲ್ಲಿ ಇಡುವಂತಹ ‘ಟ್ರಾಕ್ ವುಮೆನ್’ನಿಂದ ಹಿಡಿದು, ಬೋಗಿಗಳ ರಿಪೇರಿ, ಸ್ಟೇಷನ್‌ ಮಾಸ್ಟರ್‌ನಂತಹ ಕೆಲಸಗಳನ್ನೂ ಮಹಿಳೆಯರು ಲೀಲಾಜಾಲವಾಗಿ ನಿಭಾಯಿಸುತ್ತಿದ್ದಾರೆ.
ಸುದ್ದಿ ಓದಲು ಲಿಂಕ್
1) ಚುಕುಬುಕು ರೈಲಿಗೆ ಜೀವ
2) ಕೋಚ್ ಟೆಕ್ನಿಶಿಯನ್ ಸರಳಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.