ADVERTISEMENT

Video | ಬಾಗಲಕೋಟೆ: ಕೋಟಿ ಶಿವಲಿಂಗಗಳ ದರ್ಶನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 16:08 IST
Last Updated 18 ಫೆಬ್ರುವರಿ 2023, 16:08 IST

ದೇವಸ್ಥಾನಗಳಿಗೆ ಹೋದ್ರೆ ನಾವು ಏಕಶಿವಲಿಂಗ ನೋಡಿರ್ತೀವಿ, ಐಹೊಳೆಯಲ್ಲಿ ಪಂಚ ಶಿವಲಿಂಗ, ಶಿರಸಿ ಸಮೀಪದ ಶಾಲ್ಮಲಾ ನದಿಯಲ್ಲಿ ಸಹಸ್ರ ಶಿವಲಿಂಗಗಳನ್ನೂ ಸಹ ನೋಡಿದ್ದೀವಿ, ಆದ್ರೆ ಮಹಾಶಿವರಾತ್ರಿಗೆ ಬಾಗಲಕೋಟೆಗೆ ಹೋದರೆ, ಕೋಟಿ ಶಿವಲಿಂಗ ದರ್ಶನ ಮಾಡಬಹುದು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT