ADVERTISEMENT

Pv Facebook Live: ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ್‌ ಅವರಿಗೆ ಶಿಷ್ಯನಿಂದ ನಮನ

ಪ್ರಜಾವಾಣಿ ವಿಶೇಷ
Published 21 ಅಕ್ಟೋಬರ್ 2020, 12:48 IST
Last Updated 21 ಅಕ್ಟೋಬರ್ 2020, 12:48 IST
ವಿದ್ವಾನ್‌ ಶ್ರೀಧರ್‌ ಸಾಗರ್ ಅವರಿಂದ ಫೇಸ್‌ಬುಕ್ ಲೈವ್ ಕಾರ್ಯಕ್ರಮ
ವಿದ್ವಾನ್‌ ಶ್ರೀಧರ್‌ ಸಾಗರ್ ಅವರಿಂದ ಫೇಸ್‌ಬುಕ್ ಲೈವ್ ಕಾರ್ಯಕ್ರಮ   

ಬೆಂಗಳೂರು: ಪ್ರಜಾವಾಣಿ ದಸರಾ ಸಂಗೀತೋತ್ಸವ 2020 ಅಂಗವಾಗಿ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್‌ ಅವರಿಗೆ ಶಿಷ್ಯನಿಂದ ನಮನ ಕಾರ್ಯಕ್ರಮ ನಡೆಯುತ್ತಿದೆ.

ವಿದ್ವಾನ್‌ ಶ್ರೀಧರ್‌ ಸಾಗರ್‌ ಅವರು 'ಸ್ಯಾಕ್ಸೋಫೋನ್‌ ವಾದನ' ನಡೆಸಿಕೊಡುತ್ತಿದ್ದಾರೆ.

'ದಸರಾ ಸಂಗೀತೋತ್ಸವ 2020' ಕಾರ್ಯಕ್ರಮ ಅಕ್ಟೋಬರ್ 21, ಬುಧವಾರ ಸಂಜೆ 6 ಗಂಟೆಯಿಂದ ಆರಂಭವಾಗಿದೆ.

ADVERTISEMENT

ಲೈವ್ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಬಹುದು Fb.com/Prajavani.net

ಇಲ್ಲಿಯೂ ವೀಕ್ಷಿಸಬಹುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.