ADVERTISEMENT

PV Facebook Live: ಚಲನಚಿತ್ರಗಳಲ್ಲಿ ಜನಪ್ರಿಯವಾದ ಉತ್ತರ ಕರ್ನಾಟಕದ ಕವಿಗಳ ಹಾಡು

ಪ್ರಜಾವಾಣಿ ವಿಶೇಷ
Published 12 ಸೆಪ್ಟೆಂಬರ್ 2020, 11:51 IST
Last Updated 12 ಸೆಪ್ಟೆಂಬರ್ 2020, 11:51 IST
ರೇಖಾ ಅಪ್ಪಾರಾವ್ ಅವರಿಂದ ಪ್ರಜಾವಾಣಿ ಫೇಸ್‌ಬುಕ್ ಲೈವ್ ಕಾರ್ಯಕ್ರಮ
ರೇಖಾ ಅಪ್ಪಾರಾವ್ ಅವರಿಂದ ಪ್ರಜಾವಾಣಿ ಫೇಸ್‌ಬುಕ್ ಲೈವ್ ಕಾರ್ಯಕ್ರಮ   

ಬೀದರ್: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಬೀದರ್‌ನ ರೇಖಾ ಅಪ್ಪಾರಾವ್‌ ಸವದಿ ಅವರು ಚಲನಚಿತ್ರಗಳಲ್ಲಿ ಜನಪ್ರಿಯವಾಗಿದ್ದ ಉತ್ತರ ಕರ್ನಾಟಕದ ಕವಿಗಳ ಹಾಡುಗಳನ್ನು ಹಾಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಸಹಕಲಾವಿದರಾಗಿ ಅಮಿತ್‌ ಜನವಾಡ್ಕರ್‌, ರಾಜೇಶ್‌ ಕುಲಕರ್ಣಿ, ಎನ್‌.ಎಸ್‌.ಕುಲಕರ್ಣಿ ಭಾಗವಹಿಸಿದ್ದಾರೆ.

ಇಂದು ಸಂಜೆ 5ರಿಂದ 6.15 ರವರೆಗೆ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮವನ್ನು ವೀಕ್ಷಿಸಿ.

ADVERTISEMENT

ಲೈವ್ ಕಾರ್ಯಕ್ರಮ ಇಲ್ಲಿಯೂ ವೀಕ್ಷಿಸಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.