ಮೈಸೂರು: ದಸರಾ ಅಂಗವಾಗಿ ಅರಮನೆ ವೇದಿಕೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ‘ಪ್ರಜಾವಾಣಿ’ ಫೇಸ್ಬುಕ್ನಲ್ಲಿ ಅರಮನೆ ಆವರಣದಿಂದ ನೇರ ಪ್ರಸಾರವಾಗುತ್ತಿವೆ.
ಇಂದು ಸಂಜೆ ಸಂಜೆ 7 ಗಂಟೆಯಿಂದ 9ಗಂಟೆವರೆಗೆ ಲಯತರಂಗ ಕಾರ್ಯಕ್ರಮ ನಡೆಯುತ್ತದೆ. ಬೆಂಗಳೂರಿನ ವಿದ್ವಾನ್ ಗಿರಿಧರ ಉಡುಪ ಮತ್ತು ತಂಡ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.
ನಿಮ್ಮ ಪ್ರಜಾವಾಣಿ ಫೇಸ್ಬುಕ್ ಲೈವ್ನಲ್ಲಿ https://www.facebook.com/prajavani.net/ ಇದ್ದಲ್ಲಿಯೇ ಕಾರ್ಯಕ್ರಮ ವೀಕ್ಷಿಸಬಹುದು.
ಇಲ್ಲಿಯೂ ವೀಕ್ಷಿಸಬಹುದು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.