ADVERTISEMENT

VIDEO: ದೀಪಾವಳಿ 2025ರ ಭವಿಷ್ಯ; 12 ರಾಶಿಗಳ ಫಲಾಫಲ ಇಲ್ಲಿದೆ

ಪ್ರಜಾವಾಣಿ ವಿಶೇಷ
Published 18 ಅಕ್ಟೋಬರ್ 2025, 12:43 IST
Last Updated 18 ಅಕ್ಟೋಬರ್ 2025, 12:43 IST

ದೀಪಾವಳಿ ಜ್ಯೋತಿಷದ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದಾಗಿದೆ. ಆಸ್ತಿಕರು ಹೊಸ ಕೆಲಸ, ವ್ಯವಹಾರಗಳನ್ನು ಈ ಸಂದರ್ಭದಲ್ಲಿ ಪ್ರಾರಂಭಿಸುತ್ತಾರೆ. ಸದ್ಯ, ಈ ವರ್ಷದ ವಿಶ್ವಾವಸು ದೀಪಾವಳಿಯಿಂದ ಮುಂದಿನ ವರ್ಷದ ಪರಾಭವ ನಾಮ ಸಂವತ್ಸರದ ದೀಪಾವಳಿ ನಡುವೆ 12 ರಾಶಿಗಳ ಅಂದರೆ, ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎಂಬುದನ್ನು ಜ್ಯೋತಿಷಿಗಳಾದ ಎಂ.ಎನ್. ಲಕ್ಷ್ಮೀನರಸಿಂಹ ಸ್ವಾಮಿ, ಮಾದಾಪುರ ಅವರು ವಿವರಿಸಿದ್ದಾರೆ. ಲಕ್ಷ್ಮೀನರಸಿಂಹಸ್ವಾಮಿಯವರ ಸಂಪರ್ಕ ಸಂಖ್ಯೆ: 8197304680.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.