ADVERTISEMENT

VIDEO: ದೀಪಾವಳಿ ವರ್ಷ ಭವಿಷ್ಯ; ಕೃಷಿ, ರಾಜಕೀಯ, ಆರ್ಥಿಕ ಬೆಳವಣಿಗೆಯ ವಿಶ್ಲೇಷಣೆ

ಪ್ರಜಾವಾಣಿ ವಿಶೇಷ
Published 18 ಅಕ್ಟೋಬರ್ 2025, 12:44 IST
Last Updated 18 ಅಕ್ಟೋಬರ್ 2025, 12:44 IST

ದೀಪಾವಳಿ ಜ್ಯೋತಿಷದ ದೃಷ್ಟಿಯಿಂದಲು ಅತ್ಯಂತ ಮಹತ್ವ ಪಡೆದುಕೊಂಡಿದೆ. ಈ ವರ್ಷದ ವಿಶ್ವಾವಸು ದೀಪಾವಳಿಯಿಂದ ಮುಂದಿನ ವರ್ಷದ ಪರಾಭವ ನಾಮ ಸಂವತ್ಸರದ ದೀಪಾವಳಿ ನಡುವೆ ದೇಶದ ಕೃಷಿ, ರಾಜಕೀಯ, ಆರ್ಥಿಕ ಸೇರಿದಂತೆ ಪ್ರಮುಖ ವಿದ್ಯಮಾನಗಳು ಹೇಗಿರಲಿವೆ ಎಂಬುದನ್ನು ಜ್ಯೋತಿಷಿಗಳಾದ ಎಂ. ಆರ್. ಲಕ್ಷ್ಮೀನರಸಿಂಹ ಸ್ವಾಮಿಯವರು ತಿಳಿಸಿಕೊಟ್ಟಿದ್ದಾರೆ. ಲಕ್ಷ್ಮೀನರಸಿಂಹಸ್ವಾಮಿಯವರ ಸಂಪರ್ಕ ಸಂಖ್ಯೆ: 8197304680.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.