ದೀಪಾವಳಿ ಜ್ಯೋತಿಷದ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದಾಗಿದೆ. ಆಸ್ತಿಕರು ಹೊಸ ಕೆಲಸ, ವ್ಯವಹಾರಗಳನ್ನು ಈ ಸಂದರ್ಭದಲ್ಲಿ ಪ್ರಾರಂಭಿಸುತ್ತಾರೆ. ಸದ್ಯ, ಈ ವರ್ಷದ ವಿಶ್ವಾವಸು ದೀಪಾವಳಿಯಿಂದ ಮುಂದಿನ ವರ್ಷದ ಪರಾಭವ ನಾಮ ಸಂವತ್ಸರದ ದೀಪಾವಳಿ ನಡುವೆ ‘ಮೀನ’ ರಾಶಿಯವರ ಭವಿಷ್ಯ ಹೇಗಿರಲಿದೆ ಎಂಬುದನ್ನು ಜ್ಯೋತಿಷಿಗಳಾದ ಎಂ.ಎನ್. ಲಕ್ಷ್ಮೀನರಸಿಂಹ ಸ್ವಾಮಿ, ಮಾದಾಪುರ ಅವರು ವಿವರಿಸಿದ್ದಾರೆ. ಲಕ್ಷ್ಮೀನರಸಿಂಹಸ್ವಾಮಿಯವರ ಸಂಪರ್ಕ ಸಂಖ್ಯೆ: 8197304680.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.