
ಪ್ರಜಾವಾಣಿ ವಾರ್ತೆ
ಬೆಂಗಳೂರು: ಗಿಗಾ ಕೆಫೆ ಮತ್ತು ಏರ್‌ಪೋರ್ಟ್ ರಸ್ತೆಯಲ್ಲಿ ಡಿಸೆಂಬರ್ 20ರಂದು ಮೆಗಾ ಸೆಕೆಂಡ್ ಹ್ಯಾಂಡ್ ಕಾರುಗಳ ಹರಾಜನ್ನು ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ಆಯೋಜಿಸಿದೆ.
ಈ ಹರಾಜಿನಲ್ಲಿ 150ಕ್ಕೂ ಅಧಿಕ ಸೆಕೆಂಡ್ ಹ್ಯಾಂಡ್ ಕಾರುಗಳು, ಅಧಿಕೃತ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ಡೀಲರ್‌ಗಳಿಂದ ಪಾರದರ್ಶಕ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಅತ್ಯುತ್ತಮ ಬೆಲೆಗೆ ವಾಹನಗಳು ದೊರೆಯಲಿವೆ. ವರ್ಷಾಂತ್ಯದ ಸ್ಟಾಕ್ ಕ್ಲಿಯರೆನ್ಸ್ ಡೀಲ್‌ಗಳು ಇವೆ. ಮಾರುತಿ ಮತ್ತು ಬೇರೆ ಬ್ರ್ಯಾಂಡ್ ಕಾರುಗಳ ಸಹ ಇರಲಿವೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.