ADVERTISEMENT

VIDEO | Mysuru Dasara: ಒಟ್ಟು 138 ಕಿ.ಮೀ ಉದ್ದದ ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 16:02 IST
Last Updated 24 ಸೆಪ್ಟೆಂಬರ್ 2025, 16:02 IST

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಮೈಸೂರೇ ಇಂದ್ರನಗರಿಯಂತೆ ಹೊಳೆಯುತ್ತದೆ. ಈ ಬಾರಿ, 138 ಕಿಮೀ ರಸ್ತೆ, 118 ವೃತ್ತಗಳಲ್ಲಿ ಜಗಮಗಿಸುವ ದೀಪಾಲಂಕಾರ, 80 ಪ್ರತಿಕೃತಿಗಳು, 51 ಬೆಳಕಿನ ಕಮಾನುಗಳು — ಇಡೀ ನಗರವನ್ನು ಬೆಳಕಿನ ಲೋಕವನ್ನಾಗಿ ಮಾರ್ಪಡಿಸಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.