ADVERTISEMENT

ನೂತನ ಸಚಿವರಾಗಿ ಪ್ರಮಾಣ ವಚನ: ಗೋವಿಂದರಾಜನಗರ ಶಾಸಕ ವಿ. ಸೋಮಣ್ಣ ಪರಿಚಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 10:48 IST
Last Updated 4 ಆಗಸ್ಟ್ 2021, 10:48 IST
ವಿ. ಸೋಮಣ್ಣ
ವಿ. ಸೋಮಣ್ಣ   

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ವಿ. ಸೋಮಣ್ಣ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಚಿವರ ವ್ಯಕ್ತಿ ಪರಿಚಯ ಇಲ್ಲಿದೆ.

ಹೆಸರು: ವಿ. ಸೋಮಣ್ಣ

ಕ್ಷೇತ್ರ, ಜಿಲ್ಲೆ: ಗೋವಿಂದರಾಜನಗರ, ಬೆಂಗಳೂರು

ADVERTISEMENT

ವಯಸ್ಸು: 70

ವಿದ್ಯಾರ್ಹತೆ: ಬಿಎ

ಜಾತಿ: ವೀರಶೈವಲಿಂಗಾಯತ

ರಾಜಕೀಯ ಅನುಭವ: ಐದು ಬಾರಿ ವಿಧಾನಸಭೆ, ಎರಡು ಬಾರಿ ವಿಧಾನ ಪರಿಷತ್‌ ಸದಸ್ಯ

ಸಚಿವರಾಗಿ ಅನುಭವ: ಬೆಂಗಳೂರು ನಗರಾಭಿವೃದ್ಧಿ, ಆಹಾರ, ತೋಟಗಾರಿಕೆ, ಮುಜುರಾಯಿ, ಬಂದೀಖಾನೆ, ಸೈನಿಕ ಕಲ್ಯಾಣ, ವಸತಿ ಸಚಿವರಾಗಿ ಕಾರ್ಯನಿರ್ವಹಣೆ

ವೃತ್ತಿ: ಸಾಮಾಜಿಕ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.