ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 19:41 IST
Last Updated 7 ಫೆಬ್ರುವರಿ 2026, 19:41 IST
   

ಎಚ್‌ಸಿಎಲ್‌ ಸೈಕ್ಲೋಥಾನ್: ಅತಿಥಿಗಳು: ಪ್ರಿಯಾಂಕ್ ಎಂ. ಖರ್ಗೆ, ನವೀನ್‌ರಾಜ್‌ ಸಿಂಗ್‌, ಮಣೀಂದರ್‌ ಪಾಲ್ ಸಿಂಗ್, ಸುಂದರ್ ಮಹಾಲಿಂಗಮ್, ಸೈಕ್ಲೋಥಾನ್ ಪ್ರಾರಂಭವಾಗುವ ಸ್ಥಳ: ಟೋಲ್‌ಗೇಟ್‌, ನೈಸ್‌ ರಸ್ತೆ, ಹೊಸಕೆರೆಹಳ್ಳಿ, ಬೆಳಿಗ್ಗೆ 6ರಿಂದ 

ಈಶ್ವರಮ್ಮ ಪುರಸ್ಕಾರ ಸಂಭ್ರಮ–2026: ಅತಿಥಿಗಳು: ಪ್ರಮೋದಾ ದೇವಿ ಒಡೆಯರ್, ಅತಿಥಿ: ನೀತಾ ಖನ್ನಾ, ಪುರಸ್ಕಾರ ಸ್ವೀಕರಿಸುವವರು: ಮಲ್ಲಮ್ಮ ಸೂಲಗಿತ್ತಿ, ಆಶಾ ಎಸ್., ಸರೋಜ ವೈ. ಬಾಕಲೆ, ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಸಾಯಿ ರಮೇಶ್ ಹಾಲ್, ಬೃಂದಾವನ, ಕಾಡುಗೋಡಿ, ವೈಟ್‌ಫೀಲ್ಡ್‌, ಬೆಳಿಗ್ಗೆ 8.30

ರಾಜ್ಯಮಟ್ಟದ 10ನೇ ಯುವಜನ ಸಾಹಿತ್ಯ ಸಂಸ್ಕೃತಿ ಸಮ್ಮೇಳನ: ಸರ್ವಾಧ್ಯಕ್ಷ ಎಂ.ಆರ್. ಉಪೇಂದ್ರ ಕುಮಾರ್, ಉದ್ಘಾಟನೆ: ಎಲ್.ಎನ್. ಮುಕುಂದರಾಜ್, ‘ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್ ಯುವ ಸಾಹಿತ್ಯ ದತ್ತಿ, ಕುವೆಂಪು ಶ್ರೀ ಪ್ರಶಸ್ತಿ’ ಪ್ರದಾನ: ಮನು ಬಳಿಗಾರ್, ಪ್ರಶಸ್ತಿ ಸ್ವೀಕರಿಸುವವರು: ವಿ. ನಿಶಾ ಗೋಪಿನಾಥ್, ಸಿದ್ಧಲಿಂಗಸ್ವಾಮಿ, ಅಧ್ಯಕ್ಷತೆ: ಶಶಿಕಾಂತ್ ರಾವ್, ಆಯೋಜನೆ: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 9ರಿಂದ  

ADVERTISEMENT

‘ಸಮ್ಮಿಲನ’ ಪ್ರಥಮ ವಾರ್ಷಿಕೋತ್ಸವ ಸಮಾರಂಭ, ಸಮಕಾಲೀನ ಕನ್ನಡ ಸಂಶೋಧನೆಯ ಚಹರೆಗಳು ಮತ್ತು ಸಾಧ್ಯತೆಗಳು, ಬಾನು ಮುಷ್ತಾಕ್ ಅವರ ಕಥನ ಸಾಹಿತ್ಯದ ತಾತ್ವಿಕತೆ’ ಒಂದು ದಿನದ ರಾಜ್ಯಮಟ್ಟದ ವಿಚಾರಸಂಕಿರಣ: ಉದ್ಘಾಟನೆ: ರಹಮತ್ ತರೀಕೆರೆ, ‘ಎದೆಯ ನುಡಿ’, ‘ಅರಿವು ಅಸ್ಮಿತೆ’ ಪುಸ್ತಕಗಳ ಬಿಡುಗಡೆ: ನಟರಾಜ ತಲಘಟ್ಟಪುರ, ವಾರ್ಷಿಕ ಸಂಚಿಕೆ ಬಿಡುಗಡೆ: ಚಂದ್ರಮೂರ್ತಿ, ರಂಗನಾಥ ಕಂಟನಕುಂಟೆ, ಆಯೋಜನೆ: ಕನ್ನಡ ಸಂಶೋಧನ ಅಕಾಡೆಮಿ, ಸ್ಥಳ: ಸಭಾಂಗಣ, ಸುರಾನ ಕಾಲೇಜು, ಕೆಂಗೇರಿ ಉಪನಗರ, ಬೆಳಿಗ್ಗೆ 10ರಿಂದ 

ವಾರ್ಷಿಕ ಬಳಗಕೂಟ: ಅತಿಥಿ: ಕೆ.ಎನ್. ಗಣೇಶ್, ‘ಬಿ.ಎಂ.ಶ್ರೀ’ ಪ್ರಶಸ್ತಿ ಸ್ವೀಕರಿಸುವವರು: ಎಚ್.ಎಸ್. ನಾಗರಾಜ್, ಅಧ್ಯಕ್ಷತೆ: ಎ.ವಿ. ಪ್ರಸನ್ನ, ಆಯೋಜನೆ ಮತ್ತು ಸ್ಥಳ: ಬಬ್ಬೂರುಕಮ್ಮೆ ಸೇವಾ ಸಮಿತಿ, ದಿವಾನ್ ಬಹದ್ದೂರ್ ಕೆ. ರಾಮಸ್ವಾಮಿ ವಿದ್ಯಾರ್ಥಿನಿಲಯ, ಶೇಷಾದ್ರಿಪುರ ರಸ್ತೆ, ಬೆಳಿಗ್ಗೆ 10

ವಾರ್ಷಿಕ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ವಿತರಣೆ ಸಮಾರಂಭ: ಸಾನ್ನಿಧ್ಯ: ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಅತಿಥಿಗಳು: ಡಿ.ವಿ. ಮಂಜುನಾಥ, ಅದಿತಿ ಕುಮಾರ್, ಐ.ಎಸ್. ಪ್ರಸಾದ್, ಕೆ.ಆರ್. ಪ್ರದೀಪ್, ಎಸ್.ವಿ.ಎಸ್. ಗುಪ್ತ, ಆಯೋಜನೆ: ಕರ್ನಾಟಕ ಆರ್ಯವೈಶ್ಯ ಚಾರಿಟಬಲ್ ಟ್ರಸ್ಟ್, ಸ್ಥಳ: ಎನ್‌ಎಂಕೆಆರ್‌ವಿ ಕಾಲೇಜು, ಮೂರನೇ ಬ್ಲಾಕ್, ಜಯನಗರ, ಬೆಳಿಗ್ಗೆ 10.30

ಯೋಗೇಶ್ ಮಾಸ್ಟರ್‌ ಅವರ ‘ಅವಳು’, ಚಾಂದಸಾಬ್‌ ಕುರಕುಂದ ಅವರ ‘ಬೈದನಹಳ್ಳಿ’ ಪುಸ್ತಕಗಳ ಬಿಡುಗಡೆ: ಚೇತನಾ ತೀರ್ಥಹಳ್ಳಿ, ಪುಸ್ತಕದ ಕುರಿತು: ಅಕ್ಕೈ ಪದ್ಮಶಾಲಿ, ಅಧ್ಯಕ್ಷತೆ: ಮಮತಾ ಸಾಗರ್, ಆಯೋಜನೆ: ರಾಜಮಾರ್ಗ ಸಾಹಿತ್ಯ ಸಂಸ್ಕೃತಿ, ಸ್ಥಳ: ಗ್ರೀನ್‌ ಪಾತ್, ಆರ್ಗ್ಯಾನಿಕ್ ರೆಸ್ಟೊರೆಂಟ್‌, ಮಂತ್ರಿಮಾಲ್‌ ಎದುರು, ಮಲ್ಲೇಶ್ವರ, ಬೆಳಿಗ್ಗೆ 11 

ಸಂಘದ ಉದ್ಘಾಟನೆ, 15 ಜನ ಸಾಧಕರಿಗೆ ಅಭಿನಂದನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ: ಸಾನ್ನಿಧ್ಯ: ಸಿದ್ಧಲಿಂಗ ಸ್ವಾಮೀಜಿ, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಸಿದ್ಧರಾಜು ಸ್ವಾಮೀಜಿ, ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಕೆ.ಎಚ್. ಮುನಿಯಪ್ಪ, ಉಪಸ್ಥಿತಿ: ಆರ್. ದೇವದಾಸ್, ಎಂ. ರಾಮಕೃಷ್ಣ, ಅಧ್ಯಕ್ಷತೆ: ಎನ್. ಶ್ರೀನಿವಾಸ್, ಅತಿಥಿಗಳು: ಎಚ್. ಆಂಜನೇಯ, ಚಂದ್ರಣ್ಣ, ಎಲ್. ಹನುಮಂತಯ್ಯ, ಸುದಾಮದಾಸ್, ಎಸ್. ರವಿ, ಕೆ.ಟಿ. ತಿಮ್ಮರಾಯಪ್ಪ, ಆಯೋಜನೆ: ಕರ್ನಾಟಕ ರಾಜ್ಯ ಅರುಂಧತಿ ಕ್ಷೇಮಾಭಿವೃದ್ಧಿ ಸಂಘ, ಅರುಂಧತಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಪವಾಡಶ್ರೀ ಬಸವಣ್ಣ ದೇವರ ಮಠ, ನೆಲಮಂಗಲ, ಬೆಳಿಗ್ಗೆ 11

ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪ ಸಮಾರಂಭ: ಅತಿಥಿಗಳು: ಶಿವರಾಜಸಿಂಗ್‌ ಚೌಹಾಣ್, ಶೋಭಾ ಕರಂದ್ಲಾಜೆ, ಉಪಸ್ಥಿತಿ: ಎನ್. ಚಲುವರಾಯಸ್ವಾಮಿ, ಅಧ್ಯಕ್ಷತೆ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಆಯೋಜನೆ: ಕೃಷಿ ಇಲಾಖೆ, ಸ್ಥಳ: ತ್ರಿಪುರವಾಸಿನಿ ಅರಮನೆ ಮೈದಾನ, ಮಧ್ಯಾಹ್ನ 12

17ನೇ ಭಾರತೀಯ ಶಾಸ್ತ್ರೀಯ ಸಂಗೀತೋತ್ಸವ ‘ಪುರಾಣ ಗೀತಂ’: ಶಾಸ್ತ್ರೀಯ ವಾದ್ಯ ಮೇಳ: ಅಪೂರ್ವ ಕೃಷ್ಣ ಮತ್ತು ತಂಡ, ಪಿಟೀಲು: ಅಪೂರ್ವ ಕೃಷ್ಣ, ಸಾರಂಗಿ: ಮೋಮಿನ್‌ ಖಾನ್, ಸಿತಾರ್: ಮಾಳ್ವಿಕಾ ಚೋಪ್ರಾ, ವೀಣಾ: ರಕ್ಷಿತಾ ರಮೇಶ್, ಮೃದಂಗ: ವಿನೋದ್ ಶ್ಯಾಮ್ ಆನೂರು, ತಬಲಾ: ರೂಪಕ್ ಕಲ್ಲೂರ್‌ಕರ್, ಯುಗಳ ಗಾಯನ: ರಂಜನಿ ಮತ್ತು ಗಾಯತ್ರಿ, ಪಿಟೀಲು: ವಿಠ್ಠಲ್ ರಂಗನ್, ಮೃದಂಗ: ದೆಹಲಿ ಶ್ರೀರಾಮ್, ಘಟ: ಗಿರಿಧರ್ ಉಡುಪ, ಆಯೋಜನೆ: ಭಾರತೀಯ ಸಾಮಗಾನ ಸಭಾ, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ವೈಯಾಲಿ ಕಾವಲ್, ಸಂಜೆ 5ರಿಂದ 

ಹಿಂದೂ ಸಮಾಜೋತ್ಸವ: ಭಾಗವಹಿಸುವವರು: ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಚಕ್ರವರ್ತಿ ಸೂಲಿಬೆಲೆ, ಬಿ.ಜಿ. ಭಾಗ್ಯಲಕ್ಷ್ಮಿ, ಆಯೋಜನೆ: ಹಿಂದೂ ಸಮಾಜೋತ್ಸವ ಆಯೋಜನ ಸಮಿತಿ, ಸ್ಥಳ: ನಂದನ ಕನ್ವೆನ್ಷನ್‌ ಹಾಲ್, ಉಲ್ಲಾಳು ಮುಖ್ಯರಸ್ತೆ, ಸಂಜೆ 5

ಯುವ ಸಾಂಸ್ಕೃತಿಕ ಪ್ರತಿಭೋತ್ಸವದ ಉದ್ಘಾಟನೆ: ಶಂಕರ್, ಅತಿಥಿಗಳು: ಈಶ್ವರ್‌ ಎಸ್. ರಾಯಡು, ಬಿಕ್ಕಿ ಬಂಗರಿ, ನಳಿನಾಕ್ಷಿ ಸಣ್ಣಪ್ಪ, ಕೆ.ಸಿ. ಶಿವರಾಮಯ್ಯ, ನಂದೀಶ್ ಪಿ.ಎಸ್., ತಾರೀಹಳ್ಳಿ ಹನುಮಂತಪ್ಪ, ಎನ್. ಮಾಲತೇಶ್, ಕೆ.ಎಸ್. ನಿಖಿಲ್, ಡಿಂಗ್ರಿ ನಾಗರಾಜ್, ಮೈಸೂರು ರಮಾನಂದ್, ಎಂ.ವಿ. ಪೂರ್ಣಿಮಾ, ಆಯೋಜನೆ: ಕಲಾಬಂಧು ಫೌಂಡೇಷನ್, ಸ್ಥಳ: ಮಹಾದೇವ ದೇಸಾಯಿ ಸಭಾಂಗಣ, ಗಾಂಧಿ ಭವನ, ಕುಮಾರಕೃಪಾ ರಸ್ತೆ, ಸಂಜೆ 5

30ನೇ ವಾರ್ಷಿಕೋತ್ಸವ: ಸಾನ್ನಿಧ್ಯ: ಗಣಪತಿ ಸಚ್ಚಿದಾನಂದ ಸ್ವಾಮೀಜಿ, ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಅತಿಥಿಗಳು: ಡಾ.ಎನ್. ಸೋಮೇಶ್ವರ, ಎಂ. ಪುಷ್ಪಾವತಿ, ತೇಜಸ್ವಿ ಸೂರ್ಯ, ರವಿ ಸುಬ್ರಮಣ್ಯ, ಅಶೋಕ್, ‘ಡಾ. ಶಾಂತ ರಾಧಾಕೃಷ್ಣ ಸ್ಮಾರಕ ಪ್ರಶಸ್ತಿ’ ಸ್ವೀಕರಿಸುವವರು: ದೊಡ್ಡಗುಡ್ಡಯ್ಯ, ಕೆ. ಮಾರುತಿ ಕೃಷ್ಣಗೌಡ್, ಆಯೋಜನೆ ಮತ್ತು ಸ್ಥಳ: ಎಸ್.ಜಿ.ಎಸ್. ವಾಗ್ಧೇವಿ, ಕೇಂದ್ರ, ಮೂರನೇ ಮುಖ್ಯರಸ್ತೆ, ಗಿರಿನಗರ, ಎರಡನೇ ಹಂತ, ಸಂಜೆ 5 

‘ವೈಷ್ಣವಾಂಜಲಿ’ ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ವೈಷ್ಣವಿ ಆಚಾರ್ಯ, ಅತಿಥಿಗಳು: ಹೇಮಾ ಪ್ರಭಾತ್, ಕೆ.ಪಿ. ಪುತ್ತೂರಾಯ, ವೈಜಯಂತಿ ಕಾಶಿ, ವನಿತಕ್ಕ, ಗಾರ್ಗಿ ಪಂಚಾಂಗಂ, ಕೃಷ್ಣರಾಜ ಕುತ್ಪಾಡಿ, ಆಯೋಜನೆ: ಸುಕೃತಿ ನಾಟ್ಯಾಲಯ, ಸ್ಥಳ: ಪ್ರಭಾತ್ ಕಲಾ ಸಂಭ್ರಮ ಸಭಾಂಗಣ, ಬಾಲಮಂದಿರ ರಸ್ತೆ, ಹೊಂಬೇಗೌಡನಗರ, ಸಂಜೆ 5 

‘ಲಾಕೌಟ್‌ ಅಲ್ಲ ನಾಕೌಟ್’ ನಾಟಕ ಪ್ರದರ್ಶನ: ನಿರ್ದೇಶನ: ಎಂ.ಎಸ್. ನರಸಿಂಹಮೂರ್ತಿ, ಆಯೋಜನೆ: ಸ್ಟೇಜ್‌ ಬೆಂಗಳೂರು, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಬಸವನಗುಡಿ, ಸಂಜೆ 7.15

‘ಹುತ್ತದಲ್ಲಿ ಹುತ್ತ’ ನಾಟಕ ಪ್ರದರ್ಶನ: ರಚನೆ: ಟಿ.ಪಿ. ಕೈಲಾಸಂ, ನಿರ್ದೇಶನ: ಬಿ.ವಿ. ರಾಜಾರಾಂ, ಆಯೋಜನೆ: ಅಂತರಂಗ ತಂಡ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7.15

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.