ADVERTISEMENT

ಬೆಂಗಳೂರು: ಸಾಗರ ಕನ್ಯೆ ಶ್ರೀ ವಾಸವಿಯ ನೋಡ ಬನ್ನಿ...

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 12:18 IST
Last Updated 8 ಅಕ್ಟೋಬರ್ 2021, 12:18 IST

ಟೈಟಾನಿಕ್ ಹಡಗಿನಲ್ಲಿ ಕೂತು ಸಮುದ್ರದ ಸೊಬಗನ್ನ ನೋಡನೋಡುತ್ತಲೇ ಸಾಗರದ ಗರ್ಭ ಪ್ರವೇಶಿಸಿದ ಅನುಭವ.. ಬಣ್ಣ ಬಣ್ಣದ ಮೀನುಗಳು, ಶಾರ್ಕ್ ಗಳು, ನೀರಿನೊಳಗಿನ ಸಸ್ಯ ಕಾಶಿಯ ಅದ್ಭುತ ವಿಸ್ಮಯಗಳು, ಇದರ ನಡುವೆ ವಾಸವಿ ಮಾತೆಯ ದಿವ್ಯ ದರ್ಶನ ಮಾಡುವ ಸೌಭಾಗ್ಯ.. ಇದ್ಯಾವುದೋ ಬೇರೆ ಊರಲ್ಲ.. ನಮ್ಮ ಹೆಮ್ಮೆಯ ಬೆಂಗಳೂರಿನ ಮಲ್ಲೇಶ್ವರದ ಕನ್ಯಕಾ ಪರಮೇಶ್ವರಿ ದೇವಾಲಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.