ADVERTISEMENT

ದುಬೈನಲ್ಲಿ ಸಿಲುಕಿದ್ದ ಪುಲಕೇಶಿ ನಗರ ಶಾಸಕ ಶ್ರೀನಿವಾಸ್ ಬೆಂಗಳೂರಿಗೆ ವಾಪಸ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 1:16 IST
Last Updated 3 ಮಾರ್ಚ್ 2026, 1:16 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ದುಬೈನಲ್ಲಿ ಸಿಲುಕಿದ್ದ ಪುಲಕೇಶಿ ನಗರ ಶಾಸಕ ಎ.ಸಿ. ಶ್ರೀನಿವಾಸ್ ಅವರು ಸೋಮವಾರ ಒಮಾನ್ ಮೂಲಕ ಬೆಂಗಳೂರಿಗೆ ವಾಪಸಾಗಿದ್ದಾರೆ.

ದುಬೈನಿಂದ ಮಸ್ಕತ್‌ಗೆ ಕಾರಿನಲ್ಲಿ ಆರು ಗಂಟೆ ಪ್ರಯಾಣ ಮಾಡಿ ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಶ್ರೀನಿವಾಸ್ ಅವರು ದುಬೈಗೆ ಹೋಗಿದ್ದರು. ವಿಮಾನಗಳ ಸಂಚಾರ ರದ್ದಾದ ಕಾರಣ ಅಲ್ಲಿಯೇ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.