ADVERTISEMENT

ವಿಡಿಯೊ: 4 ದಿನದಲ್ಲಿ 1750 ಕಿ.ಮೀ ಕ್ರಮಿಸಿದ ಪಾರಿವಾಳ: ಇದು ಓಟದ ಹಕ್ಕಿಗಳ ಲೋಕ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 15:16 IST
Last Updated 19 ಡಿಸೆಂಬರ್ 2025, 15:16 IST

ಇವುಗಳು ಸಾಮಾನ್ಯ ಪಾರಿವಾಳಗಲ್ಲ. ಸಾವಿರಾರು ಕಿ.ಲೋ ಮೀಟರ್ ದೂರವನ್ನು ಕೆಲವೇ ದಿನಗಳಲ್ಲಿ ಕ್ರಮಿಸಲು ಸಾಮರ್ಥ್ಯವುಳ್ಳ, ವಿಶೇಷ ತರಬೇತಿ ಪಡೆದ ಪಾರಿವಾಳಗಳು. ಈ ರೇಸ್ ಪಾರಿವಾಳ ಲೋಕದ ಕಥೆಯೇ ಬೇರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.