ಬೆಂಗಳೂರಿಗರು ಒಂದೇ ದಿನದಲ್ಲಿ ಪಿಕ್ನಿಕ್ ಹೋಗಿಬರಲು ಇರುವಂಥ ಅತ್ಯುತ್ತಮ ತಾಣ ಟಿಕೆ ಫಾಲ್ಸ್. ಕನಕಪುರ ಮುಖ್ಯರಸ್ತೆಯಲ್ಲಿರುವ ಈ ತೊಟ್ಟಿಕಲ್ಲು ಜಲಪಾತ, ಬೆಂಗಳೂರಿನಿಂದ ಕೇವಲ 35 ಕಿ.ಮೀ. ದೂರದಲ್ಲಿದೆ. ಸ್ವರ್ಣಮುಖಿ ನದಿಯಿಂದ ಉಂಟಾಗಿರುವ ಈ ಜಲಪಾತದ ಸೌಂದರ್ಯವನ್ನು ಅನುಭವಿಸಲು ಎರಡು ಕಣ್ಣು ಸಾಲದು. ಯುವಕ–ಯುವತಿಯರು, ಮಕ್ಕಳು, ಹಿರಿಯರು... ಹೀಗೆ ಎಲ್ಲರೂ ಖುಷಿಯಿಂದ ಸಮಯ ಕಳೆಯಬಹುದಾದ ತಾಣ ಈ ಟಿಕೆ ಫಾಲ್ಸ್.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್ಬುಕ್ನಲ್ಲಿ ಲೈಕ್ ಮಾಡಿ.
ಟ್ವಿಟರ್ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.