ADVERTISEMENT

ಕರಾಟೆ, ಸ್ಕೇಟಿಂಗ್‌ನಲ್ಲಿ ರಾಷ್ಟ್ರೀಯ ಪದಕ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 5:16 IST
Last Updated 4 ಫೆಬ್ರುವರಿ 2021, 5:16 IST
ಶಿಡ್ಲಘಟ್ಟದ ದಿವ್ಯಭಾರತ್ ಡೊ ಅಸೋಸಿಯೇಷನ್ ಹಾಗೂ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ಕ್ರೀಡಾಪಟುಗಳು ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಮತ್ತು ಸ್ಕೇಟಿಂಗ್‌ನಲ್ಲಿ ಪದಕ ಗೆದ್ದವರು
ಶಿಡ್ಲಘಟ್ಟದ ದಿವ್ಯಭಾರತ್ ಡೊ ಅಸೋಸಿಯೇಷನ್ ಹಾಗೂ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ಕ್ರೀಡಾಪಟುಗಳು ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಮತ್ತು ಸ್ಕೇಟಿಂಗ್‌ನಲ್ಲಿ ಪದಕ ಗೆದ್ದವರು   

ಶಿಡ್ಲಘಟ್ಟ: ಯುವ ಮತ್ತು ಕ್ರೀಡಾ ಅಭಿವೃದ್ಧಿ ಅಸೋಸಿಯೇಷನ್ ಆಫ್ ಇಂಡಿಯಾ ಗೋವಾ ರಾಜ್ಯದಲ್ಲಿ ಆಯೋಜಿಸಿದ್ದ ಮೂರನೇ ರಾಷ್ಟ್ರೀಯ ಫೆಡರೇಷನ್ ಕಪ್ ಕರಾಟೆ ಮತ್ತು ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಶಿಡ್ಲಘಟ್ಟದ ದಿವ್ಯಭಾರತ್ ಡೊ ಅಸೋಸಿಯೇಷನ್ ಹಾಗೂ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ಕ್ರೀಡಾಪಟುಗಳು ಪದಕಗಳನ್ನು ಗೆದ್ದಿದ್ದಾರೆ.

ಕರಾಟೆ ಸ್ಪರ್ಧೆ: ಕುಮಿತೆ : 16 ವರ್ಷ - ಜಯಸಿಂಹ (ಪ್ರಥಮ), 15 ವರ್ಷ – ಟಿ.ಮೋಹಿತ್ (ದ್ವಿತೀಯ), 14 ವರ್ಷ – ಎಂ.ಓಜಸ್ (ಪ್ರಥಮ).

ಸ್ಕೇಟಿಂಗ್ ಸ್ಪರ್ಧೆ: 1000 ಮೀಟರ್ ರಿಂಕ್ ರೇಸ್‌ನಲ್ಲಿ ಆರ್ಯ ರಿಶಿಲ್ ದ್ವಿತೀಯ ಸ್ಥಾನ ಪಡೆದಿದ್ದಾರೆಂದು ತರಬೇತುದಾರ ವಿ.ಅರುಣ್ ಕುಮಾರ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.