ADVERTISEMENT

Video | ಓಬವ್ವನ ನಾಡು ಚಿತ್ರದುರ್ಗದಲ್ಲಿ ಕನ್ನಡ ಕಮಾಂಡ್‌ ಕಲರವ

ಪ್ರಜಾವಾಣಿ ವಿಶೇಷ
Published 21 ಆಗಸ್ಟ್ 2025, 15:31 IST
Last Updated 21 ಆಗಸ್ಟ್ 2025, 15:31 IST

ಸಾಮಾನ್ಯವಾಗಿ ಪರೇಡ್‌ನಲ್ಲಿ ಕಮಾಂಡ್‌ ಅಥವಾ ಸೂಚನೆಗಳು ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿರುತ್ತವೆ. ಆದರೆ, ಈ ತರಬೇತಿ ಶಾಲೆಯ ಕಮಾಂಡ್‌ ಸಂಪೂರ್ಣ ಕನ್ನಡಮಯವಾಗಿದೆ. ಇದಲ್ಲದೆ, ಕನ್ನಡ ಭಾಷೆ, ಸಂಸ್ಕೃತಿ, ಇತಿಹಾಸ ಬಿಂಬಿಸುವ ಹಾಡುಗಳಿಗೆ ಹೊಂದುವಂತೆ ಪರೇಡ್‌ ಸಂಯೋಜಿಸಲಾಗಿದೆ. ಚಿತ್ರದುರ್ಗದ ಇತಿಹಾಸ ಬೀರುವ ‘ನಾಗರ ಹಾವು’ ಚಿತ್ರದ ‘ಕನ್ನಡ ನಾಡಿನ ವೀರ ರಮಣಿಯ ಹಾಡು’ ಇವರ ಪರೇಡ್‌ನ ಪ್ರಮುಖ ಆಕರ್ಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.