ADVERTISEMENT

Photos: ಧರೆಗುರುಳಿದ ಅಶ್ವತ್ಥ ವೃಕ್ಷ, ವಾಹನಗಳು ಜಖಂ

ಮಂಗಳೂರು ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನ ಎದುರಿನ ಅಶ್ವತ್ಥ ವೃಕ್ಷ ಭಾನುವಾರ ಬೆಳಿಗ್ಗೆ ಉರುಳಿ ಬಿದ್ದಿದೆ.400 ವರ್ಷದ ಹಳೆಯ ಮರದ ಕೆಳಗೆ ಕ್ರೇನ್‌, ನೀರಿನ ಟ್ಯಾಂಕರ್ ಸೇರಿದಂತೆ ಹಲವು ವಾಹನಗಳು ಸಿಲುಕಿಕೊಂಡಿವೆ.

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 5:14 IST
Last Updated 24 ಜನವರಿ 2021, 5:14 IST
ಮರ ಉರುಳಿ ಬಿದ್ದಿರುವ ದೃಶ್ಯ
ಮರ ಉರುಳಿ ಬಿದ್ದಿರುವ ದೃಶ್ಯ   
ಮರ ತೆರವು ಕಾರ್ಯಾಚರಣೆ
ಮರದ ಕೆಳಗೆ ಸಿಲುಕಿರುವ ಕ್ರೇನ್‌
ಜನ ಸಮುಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.