ADVERTISEMENT

Video | ದಾವಣಗೆರೆ ಸ್ಪೆಷಲ್‌ ಹೋಳಿಗೆಗೆ ವಿದೇಶಗಳಲ್ಲಿಯೂ ಡಿಮಾಂಡ್‌!

ಪ್ರಜಾವಾಣಿ ವಿಶೇಷ
Published 17 ಫೆಬ್ರುವರಿ 2025, 9:21 IST
Last Updated 17 ಫೆಬ್ರುವರಿ 2025, 9:21 IST

ಬೆಣ್ಣೆದೋಸೆ, ಜವಳಿ ಉದ್ಯಮ, ಮಂಡಕ್ಕಿ ಬಟ್ಟಿಗಳಿಗೆ ಹೆಸರಾಗಿರುವ ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಇದೀಗ ಹೋಳಿಗೆಯ ಘಮವೂ ಹರಡಿದೆ. ಇಲ್ಲಿ ತಯಾರಾಗುವ ಬಗೆಬಗೆಯ ಹೋಳಿಗೆಗಳು ವಿದೇಶಗಳಲ್ಲೂ ಜನಪ್ರಿಯವಾಗಿವೆ. ದಾವಣಗೆರೆ ನಗರದ ದೊಡ್ಡಪೇಟೆಯ ವಿರಕ್ತಮಠ ಸಮೀಪದಲ್ಲಿ ಶ್ರೀ ದುರ್ಗಾ ಹೋಳಿಗೆ ಸೆಂಟರ್ ಇದೆ. ಇಲ್ಲಿಗೆ ತೆರಳುತ್ತಿದ್ದಂತೆ ಬಗೆಬಗೆಯ ಹೋಳಿಗೆಯ ಘಮ ನಿಮ್ಮನ್ನು ಸ್ವಾಗತಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.