ADVERTISEMENT

PHOTOS: ಧಾರವಾಡದಲ್ಲಿ ನಾಗರಪಂಚಮಿ ಹಬ್ಬ ಆಚರಣೆ

ಧಾರವಾಡದ ಜಾನಪದ ಸಂಶೋಧನಾ ಕೇಂದ್ರ ಆಯೋಜಿಸಿದ್ದ ನಾಗರಪಂಚಮಿ ಹಬ್ಬವನ್ನು ಮಕ್ಕಳು, ಮಹಿಳೆಯರು, ಯುವತಿಯರು ಆಚರಿಸಿದರು. ಗ್ರಾಮೀಣ ಶೈಲಿಯ ಧಿರಿಸಿನೊಂದಿಗೆ ಕಂಗೊಳಿಸಿದ ಮಹಿಳೆಯರು ಹಬ್ಬದಲ್ಲಿ ಭಾಗಿಯಾದರು. ವಿವಿಧ ಬಗೆಯ ತಿಂಡಿಯ ಉಂಡೆಗಳನ್ನು ತಯಾರಿಸಿಕೊಂಡು ಬಂದಿದ್ದರು. -ಪ್ರಜಾವಾಣಿ ಚಿತ್ರಗಳು: ಬಿ.ಎಂ. ಕೇದಾರನಾಥ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 14:53 IST
Last Updated 10 ಆಗಸ್ಟ್ 2021, 14:53 IST
ಧಾರವಾಡದ ಜಾನಪದ ಸಂಶೋಧನಾ ಕೇಂದ್ರ ಆಯೋಜಿಸಿದ್ದ ನಾಗರಪಂಚಮಿ ಹಬ್ಬವನ್ನು ಮಕ್ಕಳು, ಮಹಿಳೆಯರು, ಯುವತಿಯರು ಆಚರಿಸಿದರು.  -ಪ್ರಜಾವಾಣಿ ಚಿತ್ರಗಳು: ಬಿ.ಎಂ. ಕೇದಾರನಾಥ
ಧಾರವಾಡದ ಜಾನಪದ ಸಂಶೋಧನಾ ಕೇಂದ್ರ ಆಯೋಜಿಸಿದ್ದ ನಾಗರಪಂಚಮಿ ಹಬ್ಬವನ್ನು ಮಕ್ಕಳು, ಮಹಿಳೆಯರು, ಯುವತಿಯರು ಆಚರಿಸಿದರು. -ಪ್ರಜಾವಾಣಿ ಚಿತ್ರಗಳು: ಬಿ.ಎಂ. ಕೇದಾರನಾಥ   
ಗ್ರಾಮೀಣ ಶೈಲಿಯ ಧಿರಿಸಿನೊಂದಿಗೆ ಕಂಗೊಳಿಸಿದ ಮಹಿಳೆಯರು ಹಬ್ಬದಲ್ಲಿ ಭಾಗಿಯಾದರು.
ಆಟವಾಡುತ್ತಿರುವ ಮಕ್ಕಳು
ಗ್ರಾಮೀಣ ಶೈಲಿಯ ಧಿರಿಸಿನೊಂದಿಗೆ ಕಂಗೊಳಿಸಿದ ಮಕ್ಕಳು
ವಿವಿಧ ಬಗೆಯ ತಿಂಡಿಯ ಉಂಡೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.